ಟಿಕೆಟ್ ಖರೀದಿಸುವಂತೆ ಮಂಗಳಮುಖಿಗೆ ಬಿಎಂಟಿಸಿ ಬಸ್ ಕಂಡಕ್ಟರ್ ನಿಂದನೆ; ದೂರು ದಾಖಲು
ಮಾದನಾಯಕನಹಳ್ಳಿ ಬಳಿಯಿಂದ ನೆಲಮಂಗಲ ಟೌನ್ಗೆ ಹೋಗಲು ಬಸ್ ಹತ್ತಿದ ಮಂಗಳಮುಖಿ ಸಾನ್ವಿಕಗೆ ಬಿಎಂಟಿಸಿ ಬಸ್ ಕಂಡಕ್ಟರ್ ಟಿಕೆಟ್ ಖರೀದಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಅಪಹಾಸ್ಯ ಮಾಡಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕಂಡಕ್ಟರ್ ಮಾಹಿತಿ ನೊಂದ ಸಾನ್ವಿಕ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿದ್ದು ಬಳಿಕ ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರು, ಸೆ.30: ಮಹಿಳೆಯಲ್ಲ ನೀನು ಟಿಕೆಟ್ ತೆಗೆದುಕೊಳ್ಳಬೇಕು ಎಂದು ಮಂಗಳಮುಖಿಗೆ ಕಂಡಕ್ಟರ್ ನಿಂದಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಬಳಿಯಿಂದ ನೆಲಮಂಗಲ ಟೌನ್ಗೆ ಹೋಗಲು ಬಸ್ ಹತ್ತಿದ ಮಂಗಳಮುಖಿ ಸಾನ್ವಿಕಗೆ ಬಿಎಂಟಿಸಿ ಬಸ್ ಕಂಡಕ್ಟರ್ ಟಿಕೆಟ್ ಖರೀದಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಅಪಹಾಸ್ಯ ಮಾಡಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕಂಡಕ್ಟರ್ ಮಾಹಿತಿ ನೊಂದ ಸಾನ್ವಿಕ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿದ್ದು ಬಳಿಕ ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಂಡಕ್ಟರ್ ದುರ್ವತನೆ ತೋರಿರುವ ವಿಡಿಯೋ ವೈರಲ್ ಆಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Sep 30, 2023 10:34 AM