ಸಾರಿಗೆ ನೌಕರರ ಮುಷ್ಕರಕ್ಕೆ ಸ್ಪಂದಿಸಿದ ರಾಕಿಂಗ್ ಸ್ಟಾರ್ ಯಶ್. ಸಾರಿಗೆ ನೌಕರರು ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಯಶ್. ಸಾರಿಗೆ ನೌಕರರಿಗೆ ಟ್ವಿಟರ್ ಮೂಲಕ ಪತ್ರ ಬರೆದಿರೋ ನೀರೋ ಯಶ್. ತಮಗೆ ಬೆಂಬಲ ನೀಡುವಂತೆ ಕೋರಿ ಯಶ್ಗೆ ಪತ್ರ ಬರೆಸಿದ್ದ ನೌಕರರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವ್ರ ಜೊತೆಗೆ ಚರ್ಚಿಸಿರೊ ನಟ ಯಶ್. ಸಾರಿಗೆ ಸಚಿವರು ಬೇಡಿಕೆ ಈಡೇರಿಸೋ ಭರವಸೆ ನೀಡಿದ್ದಾರೆಂದ ಯಶ್