AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ 12ರಲ್ಲಿ ಯಾರ್ಯಾರು ಇರಲಿದ್ದಾರೆ: ತುಕಾಲಿ ಸಂತೋಷ್ ಕೊಟ್ಟ ಉತ್ತರವಿದು

ಬಿಗ್​​ಬಾಸ್ 12ರಲ್ಲಿ ಯಾರ್ಯಾರು ಇರಲಿದ್ದಾರೆ: ತುಕಾಲಿ ಸಂತೋಷ್ ಕೊಟ್ಟ ಉತ್ತರವಿದು

ಮಂಜುನಾಥ ಸಿ.
|

Updated on:Sep 26, 2025 | 7:35 PM

Share

Bigg Boss Kannada season 12: ಈ ಬಾರಿ ಬಿಗ್​​ಬಾಸ್ ಮನೆಗೆ ಯಾರ್ಯಾರು ಸ್ಪರ್ಧಿಗಳು ಇರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇದೆ. ಈಗಾಗಲೇ ಕೆಲವಾರು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಹಿಂದೆ ಬಿಗ್​​ಬಾಸ್ ಮನೆಗೆ ಹೋಗಿ ಫಿನಾಲೆ ವಾರದ ವರೆಗೆ ಉಳಿದಿದ್ದ ತುಕಾಲಿ ಸಂತೋಷ್ ಇದೀಗ ಟಿವಿ9 ಜೊತೆಗೆ ಮಾತನಾಡಿದ್ದು, ಈ ಬಾರಿ ಯಾರು ಬಿಗ್​​ಬಾಸ್ ಮನೆ ಸೇರಲಿದ್ದಾರೆ ಎಂಬ ಊಹೆಯನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಸಾರಕ್ಕೆ ಇನ್ನೊಂದು ದಿನವಷ್ಟೆ ಬಾಕಿ ಇದೆ. ಈ ಬಾರಿ ಯಾರ್ಯಾರು ಸ್ಪರ್ಧಿಗಳು ಇರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇದೆ. ಈಗಾಗಲೇ ಕೆಲವಾರು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಹಿಂದೆ ಬಿಗ್​​ಬಾಸ್ ಮನೆಗೆ ಹೋಗಿ ಫಿನಾಲೆ ವಾರದ ವರೆಗೆ ಉಳಿದಿದ್ದ ತುಕಾಲಿ ಸಂತೋಷ್ ಇದೀಗ ಟಿವಿ9 ಜೊತೆಗೆ ಮಾತನಾಡಿದ್ದು, ಈ ಬಾರಿ ಯಾರು ಬಿಗ್​​ಬಾಸ್ ಮನೆ ಸೇರಲಿದ್ದಾರೆ ಎಂಬ ಊಹೆಯನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 26, 2025 07:34 PM