ತುಮಕೂರು: ಸಿಗರೇಟ್ ಮಾರುವ ಟೀ ಅಂಗಡಿಗಳಿಗೆ ಕಿಕ್ ಕೊಟ್ಟ ವೈದ್ಯಾಧಿಕಾರಿಗಳು

ತುಮಕೂರು: ಸಿಗರೇಟ್ ಮಾರುವ ಟೀ ಅಂಗಡಿಗಳಿಗೆ ಕಿಕ್ ಕೊಟ್ಟ ವೈದ್ಯಾಧಿಕಾರಿಗಳು

ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on: Aug 23, 2023 | 11:45 AM

ತುಮಕೂರು: ಜಿಲ್ಲೆಯ ವೈದ್ಯಾಧಿಕಾರಿಗಳು ಸಿಗರೇಟ್ ಝೋನ್ ಟೀ ಅಂಗಡಿಗಳಿಗೆ ಬೆಳಗ್ಗೆ ಬೆಳಗ್ಗೆಯೇ ಕಿಕ್ ಕೊಟ್ಟಿದ್ದಾರೆ. ಸಿಗರೇಟ್ ಮಾರುವ ಟೀ ಅಂಗಡಿಗಳಿಗೆ ಮೇಲೆ ವೈದ್ಯಾಧಿಕಾರಿಗಳಿಂದ ದಾಳಿ ನಡೆದಿದೆ. ತುಮಕೂರು ಜಿಲ್ಲೆ, ಗುಬ್ಬಿ ಪಟ್ಟಣದಲ್ಲಿನ ಟೀ ಅಂಗಡಿಗಳ ಮೇಲೆ ಈ ದಾಳಿ ನಡೆದಿದೆ.

ತುಮಕೂರು, ಆಗಸ್ಟ್​ 23: ಜಿಲ್ಲೆಯ ವೈದ್ಯಾಧಿಕಾರಿಗಳು ಸಿಗರೇಟ್ (cigarettes zone) ಝೋನ್ ಟೀ ಅಂಗಡಿಗಳಿಗೆ ಬೆಳಗ್ಗೆ ಬೆಳಗ್ಗೆಯೇ ಕಿಕ್ ಕೊಟ್ಟಿದ್ದಾರೆ. ಸಿಗರೇಟ್ ಮಾರುವ ಟೀ ಅಂಗಡಿಗಳಿಗೆ ಮೇಲೆ ವೈದ್ಯಾಧಿಕಾರಿಗಳಿಂದ ದಾಳಿ ನಡೆದಿದೆ. ತುಮಕೂರು ಜಿಲ್ಲೆ, ಗುಬ್ಬಿ ಪಟ್ಟಣದಲ್ಲಿನ ಟೀ ಅಂಗಡಿಗಳ ಮೇಲೆ ಈ ದಾಳಿ (health) ನಡೆದಿದೆ. ನಿಯಮ ಮೀರಿ ಸಿಗರೇಟ್ ಮಾರುತ್ತಿದ್ದ ಕೆಲ ಟೀ ಅಂಗಡಿಗಳು, ಹೋಟೆಲ್ ಗಳು ಮತ್ತು ಗೂಡಂಗಡಿಗಳ ಮಾಲಿಕರಿಗೆ ವೈದ್ಯಾಧಿಕಾರಿಗಳು ದಂಡ ವಿಧಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿ (Tumkur Medical officer) ಡಾ. ಬಿಂದು ಮಾಧವ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ವೈದ್ಯಾಧಿಕಾರಿಗೆ ಪೊಲೀಸರು ಸಾಥ್ ನೀಡಿದ್ದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ