Karnataka Assembly Polls: ಟಿವಿ9-ಸಿವೋಟರ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ 83-95, ಕಾಂಗ್ರೆಸ್​ಗೆ 100-112 ಸ್ಥಾನ ಸಿಗುವ ಸಾಧ್ಯತೆ!

Karnataka Assembly Polls: ಟಿವಿ9-ಸಿವೋಟರ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ 83-95, ಕಾಂಗ್ರೆಸ್​ಗೆ 100-112 ಸ್ಥಾನ ಸಿಗುವ ಸಾಧ್ಯತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2023 | 7:54 PM

ಚುನಾವಣೆಗೆ ಸಂಬಂಧಿಸಿದಂತೆ ನಡೆದ ಮತದಾನೋತ್ತರ ಸಮೀಕ್ಷೆಗಳು (Exit Poll) ಹೊಬಿದ್ದಿವೆ.

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ (assembly polls) ಅತ್ಯಂತ ಮಹತ್ತರ ಭಾಗವಾದ ಮತದಾದ (voting) ಇಂದು ಸಾಯಂಕಾಲ 6 ಗಂಟೆಗೆ ಕೊನೆಗೊಂಡಿದೆ. ಚುನಾವಣೆಗೆ ಸಂಬಂಧಿಸಿದಂತೆ ನಡೆದ ಮತದಾನೋತ್ತರ ಸಮೀಕ್ಷೆಗಳು (Exit Poll) ಹೊಬಿದ್ದಿವೆ. ಟಿವಿ9-ಸಿವೋಟರ್ (Tv9-CVoter) ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ಪ್ರಕಾರ ಬಿಜೆಪಿ 83-95 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ 100-112 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಸಮೀಕ್ಷೆಯು ಜೆಡಿಎಸ್ ಗೆ 21-29 ಸ್ಥಾನ ಸಿಗಬಹುದೆಂದು ಹೇಳುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ