ಮೊನ್ನೆ ರಾತ್ರಿ 17 ವರ್ಷದ ಇಬ್ಬರು ಹುಡುಗರು, ತಮ್ಮ ಕ್ಲಾಸಿನ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪರೀಕ್ಷೆ ಸಮಯ ಆದ್ದರಿಂದ ಇದನ್ನು ಚರ್ಚಿಸಲು ಸರಿಯಾದ ಸಮಯ. ಇಂದಿನ ಡಿಜಿಟಲ್ ಲೈವ್ನಲ್ಲಿ ಈ ವಿಚಾರವನ್ನು ಆ್ಯಂಕರ್ ಆನಂದ್ ಬುರಲಿ ವಿಷಯ ತಜ್ಞರ ಜೊತೆ ಚರ್ಚಿಸಿದ್ದಾರೆ.