ESMA -Law point: ಸರಕಾರ ಎಸ್ಮಾ ಜಾರಿ ಮಾಡಿದ್ರೆ ಸಾರಿಗೆ ನೌಕರರಿಗೆ ಹೇಗೆ ತೊಂದರೆಯಾಗುತ್ತೆ?

ಸಾಧು ಶ್ರೀನಾಥ್​
|

Updated on: Apr 09, 2021 | 10:30 AM

6ನೇ ವೇತನ ಆಯೋಗ ಜಾರಿ ಮಾಡದೆ ನಾವು ಕೆಲಸಕ್ಕೆ ಬರೋಲ್ಲ ಅಂತಿದ್ದಾರೆ ಸಾರಿಗೆ ನೌಕರರು. ಕೆಲಸಕ್ಕೆ ಬರದಿದ್ದರೇ ಎಸ್ಮಾ ಜಾರಿ ಮಾಡುತ್ತೇವೆ ಅಂತಿದೆ ಸರಕಾರ. ಹಾಗಾದ್ರೆ ಎಸ್ಮಾ ಅಂದ್ರೆ ಏನು? ಅದನ್ನು ಜಾರಿ ಮಾಡಿದ್ರೆ ನೌಕರರಿಗೆ ಏನಲ್ಲ ಸಮಸ್ಯೆಯಾಗುತ್ತೆ? ಈ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ ಟಿವಿ9 ಲೀಗಲ್ ಬ್ಯುರೋ ಮುಖ್ಯಸ್ಥ ರಮೇಶ್ ಮಹದೇವಯ್ಯ.