ಕೋಡಿಹಳ್ಳಿ ಚಂದ್ರಶೇಖರ್ ರೈತರ ಹೆಸರಲ್ಲಿ ಮೋಸ ಮಾಡಿದ್ದಾರೆ.. ರೈತರನ್ನೇ ಬ್ಲಾಕ್ ಮೇಲ್ ಮಾಡೋ ವ್ಯಕ್ತಿ
ರಾಯಚೂರಿನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ. ಸಾರಿಗೆ ನೌಕರ ಮುಷ್ಕರ ವಿಚಾರ. ಚರ್ಚೆಗೆ ಸರ್ಕಾರ ಮುಕ್ತವಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ರೈತರ ಹೆಸರಲ್ಲಿ ಮೋಸ ಮಾಡಿದ್ದಾರೆ. ರೈತರನ್ನೇ ಬ್ಲಾಕ್ ಮೇಲ್ ಮಾಡೋ ವ್ಯಕ್ತಿ. ಐಷಾರಾಮಿ ಕಾರು, ಮನೆ ಇಟ್ಟುಕೊಂಡಿದ್ದಾರೆ. ಸುಮಾರು ಐನೂರು ಮಂದಿಗೆ ಲಕ್ಷಾಂತರ ರೂ ಮೋಸ ಮಾಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಬ್ಲಾಕ್ ಮೇಲರ್. ಕೋಡಿಹಳ್ಳಿ ಟೋಪಿ ಹಾಕಿ ಬದುಕೋ ವ್ಯಕ್ತಿ!
Latest Videos