ಶತಾಯುಷಿ ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದೆ ಟಿವಿ 9

Updated on: Nov 14, 2025 | 4:49 PM

ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ (Saalumarada Thimmakka) ಇನ್ನು ನೆನಪು ಮಾತ್ರ. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹಿರಿಯ ಜೀವ, ಚಿಕಿತ್ಸೆ ಫಲಿಸದೇ ಇಂದು (ನವೆಂಬರ್ 14) ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಸರ್ಕಾರ ಕಡೆಯಿಂದ ಸೈಟ್ ಕೊಡುವಲ್ಲಿ ವಿಳಂಬವಾದಾಗ ಸಾಲುಮರದ ತಿಮ್ಮಕ್ಕಗೆ ಟಿವಿ9ಗೆ ನೆರವಿಗೆ ನಿಂತಿತ್ತು. ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ನಿರೂಪಕ ರಂಗನಾಥ್ ಭಾರದ್ವಾಜ್ ಭೇಟಿ ಮಾಡಿ ಚರ್ಚಿಸಿದ್ದರು. ಬಳಿಕ ಬೊಮ್ಮಾಯಿ ಅವರೇ ತಿಮ್ಮಕ್ಕ ಎದುರಲ್ಲೇ ಅಧಿಕಾರಿಗಳಿಗೆ ಕರೆ ಸೈಟ್ ನೀಡುವ ಬಗ್ಗೆ ಕೂಡಲೇ ಆದೇಶ ನೀಡುವಂತೆ ಸೂಚಿಸಿದ್ದರು.

ಬೆಂಗಳೂರು (ನವೆಂಬರ್ 14): ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ (Saalumarada Thimmakka) ಇನ್ನು ನೆನಪು ಮಾತ್ರ. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹಿರಿಯ ಜೀವ, ಚಿಕಿತ್ಸೆ ಫಲಿಸದೇ ಇಂದು (ನವೆಂಬರ್ 14) ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಸರ್ಕಾರ ಕಡೆಯಿಂದ ಸೈಟ್ ಕೊಡುವಲ್ಲಿ ವಿಳಂಬವಾದಾಗ ಸಾಲುಮರದ ತಿಮ್ಮಕ್ಕಗೆ ಟಿವಿ9ಗೆ ನೆರವಿಗೆ ನಿಂತಿತ್ತು. ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ನಿರೂಪಕ ರಂಗನಾಥ್ ಭಾರದ್ವಾಜ್ ಭೇಟಿ ಮಾಡಿ ಚರ್ಚಿಸಿದ್ದರು. ಬಳಿಕ ಬೊಮ್ಮಾಯಿ ಅವರೇ ತಿಮ್ಮಕ್ಕ ಎದುರಲ್ಲೇ ಅಧಿಕಾರಿಗಳಿಗೆ ಕರೆ ಸೈಟ್ ನೀಡುವ ಬಗ್ಗೆ ಕೂಡಲೇ ಆದೇಶ ನೀಡುವಂತೆ ಸೂಚಿಸಿದ್ದರು.