ಮನೆಯಲ್ಲಿ ಉಗುರು ಕತ್ತರಿಸುವುದರಿಂದ ಆಗುವ ಪರಿಣಾಮವೇನು? ವಿಡಿಯೋ ನೋಡಿ
ಹಿಂದೂ ಧರ್ಮಗ್ರಂಥಗಳಲ್ಲಿ ಉಗುರು ಕತ್ತರಿಸುವುದು, ಕ್ಷೌರ ಮತ್ತು ಕ್ಷೌರವು ಶುಭ ಮತ್ತು ಅಶುಭ ಪರಿಣಾಮಗಳಿಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಮನೆಯಲ್ಲಿ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಆದರೆ ಮನೆಯಲ್ಲಿ ಉಗುರು ಕತ್ತರಿಸಿದರೆ ಏನಾಗಲಿದೆ? ಇದರಿಂದ ಶುಭ ಅಥವಾ ಅಶುಭ ಆಗಲಿದೆಯಾ? ಈ ವಿಡಿಯೋ ನೋಡಿ
ನಾವು ನಿತ್ಯ ಮಾಡುವ ಕೆಲಸಗಳಿಗೆ ಸಂಬಂಧಪಟ್ಟಂತೆ ನಮ್ಮ ಶಾಸ್ತ್ರಗಳಲ್ಲಿ ನಿಯಮಗಳಿವೆ. ತಲೆ ಸ್ನಾನ ಮಾಡಲು, ಕೂದಲು ಹಾಗೂ ಉಗುರು ಕತ್ತರಿಸಿಕೊಳ್ಳಲು ಸಹ ಶಾಸ್ತ್ರದಲ್ಲಿ ಹೀಗೇ ಮಾಡಬೇಕೆಂದು ಹೇಳಲಾಗಿದೆ. ಆ ನಿಯಮಗಳ ಪಾಲನೆಯಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದಲ್ಲದೆ, ಆರೋಗ್ಯ ಮತ್ತು ಆಯಸ್ಸು ವೃದ್ಧಿಸುತ್ತದೆ ಎಂದು ಶಾಸ್ತ್ರ ಸಾರಿದೆ. ಶಾಸ್ತ್ರ ಮತ್ತು ಸಂಪ್ರದಾಯಗಳಿಗೆ ಅದರದ್ದೇ ಮಹತ್ವ ಮತ್ತು ಕಾರಣಗಳಿರುತ್ತವೆ. ಅವುಗಳ ಪಾಲನೆಯಿಂದ ಜೀವನದಲ್ಲಿ ಶುಭವೇ ಆಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ ಉಗುರು ಕತ್ತರಿಸುವುದು, ಕ್ಷೌರ ಮತ್ತು ಕ್ಷೌರವು ಶುಭ ಮತ್ತು ಅಶುಭ ಪರಿಣಾಮಗಳಿಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಮನೆಯಲ್ಲಿ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಆದರೆ ಮನೆಯಲ್ಲಿ ಉಗುರು ಕತ್ತರಿಸಿದರೆ ಏನಾಗಲಿದೆ? ಇದರಿಂದ ಶುಭ ಅಥವಾ ಅಶುಭ ಆಗಲಿದೆಯಾ? ಈ ವಿಡಿಯೋ ನೋಡಿ
Latest Videos