ಟಿವಿ9 ಮತ ಯಾತ್ರೆ: ಬಸವಕಲ್ಯಾಣ ಮತದಾರರ ಒಲವು ಯಾರತ್ತ?

ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್, ಕಾಂಗ್ರೆಸ್​ನಿಂದ ಮಲ್ಲಮ್ಮ ಮತ್ತು ಜೆಡಿಎಸ್​ನಿಂದ ಸಯ್ಯದ್ ಯಸ್ರಾಬ್ ಅಲಿ ಖಾದ್ರಿ ಕಣದಲ್ಲಿದ್ದಾರೆ. ಆದರೆ ಬಸವಕಲ್ಯಾಣ ಮತದಾರರ ಒಲವು ಯಾರತ್ತ? ವೀಕ್ಷಿಸಿ ಟಿವಿ9 ಮತ ಯಾತ್ರೆ

  • TV9 Web Team
  • Published On - 17:22 PM, 16 Apr 2021