International Yoga Day 2023: ಯೋಗ ಮಾಡುತ್ತಿದ್ದ ಜನರ ನಡುವೆ ಮಕ್ಕಳ ತುಂಟಾಟ, ಮುದ್ದಾದ ವಿಡಿಯೋ ನೋಡೋಕೆ ಚೆಂದ
ಮೈಸೂರಿನಲ್ಲಿ ನಡೆದ ಯೋಗ ದಿನ ಆಚರಣೆ ವೇಳೆ ಮುದ್ದಾದ ಪುಟ್ಟ ಮಗುವೊಂದು ತುಂಟಾಟ ಮಾಡಿದ್ದು ಟಿವಿ9 ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಜೂನ್ 21ರ ಬುಧವಾರವಾದ ಇಂದು ವಿಶ್ವ ಯೋಗ ದಿನ ಹಿನ್ನಲೆ ದೇಶಾದ್ಯಂತ ಯೋಗ ಮಾಡುವ ಮೂಲಕ ಭಾರತದ ಶಕ್ತಿಯನ್ನ ಜಗತ್ತಿಗೆ ತೋರಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಯೋಗ ಮಾಡುವ ಮೂಲಕ ವಿಶ್ವ ಯೋಗಾ ದಿನವನ್ನ ಆಚರಿಸಲಾಗಿದೆ. ಮತ್ತೊಂದೆಡೆ ಮೈಸೂರಿನಲ್ಲಿ ನಡೆದ ಯೋಗ ದಿನ ಆಚರಣೆ ವೇಳೆ ಮುದ್ದಾದ ಪುಟ್ಟ ಮಗುವೊಂದು ತುಂಟಾಟ ಮಾಡಿದ್ದು ಟಿವಿ9 ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
Latest Videos