ಸಿದ್ದರಾಮಯ್ಯ ವಿರುದ್ಧ ಒಂದಾದ ಬದ್ದ ವೈರಿಗಳಾದ ಸಾರಾ ಮಹೇಶ್‌ ಹಾಗೂ ಹೆಚ್‌ ವಿಶ್ವನಾಥ್‌

ಸಾಧು ಶ್ರೀನಾಥ್​
|

Updated on: Dec 22, 2020 | 10:04 AM

ಸಿದ್ದು ವಿರುದ್ಧ ಒಂದಾದ ಬದ್ದ ವೈರಿಗಳು! ಸಿದ್ದರಾಮಯ್ಯ ವಿರುದ್ಧ ಒಂದಾದ ಬದ್ದ ವೈರಿಗಳಾದ ಸಾರಾ ಮಹೇಶ್‌ ಹಾಗೂ ಹೆಚ್‌ ವಿಶ್ವನಾಥ್‌...., ರಾಜ್ಯ ರಾಜಕಾರಣದಲ್ಲಿ ಸದ್ಯ ಮಾಜಿ ಸಿಎಂಗಳ ವಾರ್ ಸಖತ್ ಸದ್ದು ಮಾಡುತ್ತಿದೆ. ಇದೀಗ ಈ ಅಖಾಡಕ್ಕೆ ಮೈಸೂರು ಭಾಗದ ಮತ್ತಷ್ಟು ನಾಯಕರು ಎಂಟ್ರಿ ಕೊಟ್ಟಿದ್ದು ಅಖಾಡ ಮತ್ತಷ್ಟು ರಂಗು ಪಡೆದುಕೊಂಡಿದೆ