Video: ರೈಲ್ವೆ ಸ್ಟೇಷನ್ ಮುಂಭಾಗ ಬೈಕ್ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದು ಕಳ್ಳ ಪರಾರಿ
ಸಾಮಾನ್ಯವಾಗಿ ರೈಲ್ವೆ ನಿಲ್ದಾಣದ ಆಸು ಪಾಸು ದಿನದ 24 ಗಂಟೆಯೂ ಜನರು ಓಡಾಡುತ್ತಲೇ ಇರುತ್ತಾರೆ. ಇಷ್ಟೆಲ್ಲಾ ಜನ ಇದ್ದರೂ ಲಗೇಜ್ ಹಿಡಿದು ಅಕ್ಕ ತಂಗಿ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದಾಗ ಕಳ್ಳನೊಬ್ಬ ಬೈಕ್ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬ್ಯಾಗ್ನಲ್ಲಿ ಅಗತ್ಯವಾದ ಡಾಕ್ಯೂಮೆಂಟ್ಗಳಿದ್ದವು ಎಂದು ಹೇಳಿರುವ ಯುವತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಕೋಲ್ಕತ್ತಾ, ಮಾರ್ಚ್ 31: ಸಾಮಾನ್ಯವಾಗಿ ರೈಲ್ವೆ ನಿಲ್ದಾಣದ ಆಸು ಪಾಸು ದಿನದ 24 ಗಂಟೆಯೂ ಜನರು ಓಡಾಡುತ್ತಲೇ ಇರುತ್ತಾರೆ. ಇಷ್ಟೆಲ್ಲಾ ಜನ ಇದ್ದರೂ ಲಗೇಜ್ ಹಿಡಿದು ಅಕ್ಕ ತಂಗಿ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದಾಗ ಕಳ್ಳನೊಬ್ಬ ಬೈಕ್ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬ್ಯಾಗ್ನಲ್ಲಿ ಅಗತ್ಯವಾದ ಡಾಕ್ಯೂಮೆಂಟ್ಗಳಿದ್ದವು ಎಂದು ಹೇಳಿರುವ ಯುವತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 31, 2026 07:55 AM
Follow Us

