Budget 2023: ಸರ್ಕಾರ ಸಬ್ಸಿಡಿ ಕೊಡುವುದು ಯಾಕೆ? ಇಲ್ಲಿದೆ ಮಾಹಿತಿ
ಎನ್ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರುವುದರಿಂದ ಬಜೆಟ್ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಈ ಸಂದರ್ಭದಲ್ಲಿ, ಸರ್ಕಾರ ಸಬ್ಸಿಡಿ ಘೋಷಿಸುವುದು ಯಾಕೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ.
ಕೇಂದ್ರ ಬಜೆಟ್ (Budget 2023) ಮಂಡನೆಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಎನ್ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರುವುದರಿಂದ ನಿರೀಕ್ಷೆಯೂ ಹೆಚ್ಚಾಗಿದೆ. ಮಧ್ಯಮವರ್ಗದವರ ನಿರೀಕ್ಷೆಯೂ ಬಜೆಟ್ ಮೇಲೆ ಹೆಚ್ಚಾಗಿದೆ. ಬಜೆಟ್ನಲ್ಲಿ ಸರ್ಕಾರ ಸಬ್ಸಿಡಿ ಘೋಷಿಸುವುದು ಯಾಕೆ? ಈ ಬಗ್ಗೆ ‘ಟಿವಿ9 ಕನ್ನಡ ಟಿಜಿಟಲ್’ ಮತ್ತು ‘ಮನಿ9 ಕನ್ನಡ’ದ ‘ಬಜೆಟ್ ಗುರುಕುಲ’ದಲ್ಲಿ ವಿವರವಾದ ಮಾಹಿತಿ ನೀಡಿದ್ದಾರೆ ‘ಸ್ಟಾಕ್ಬೈಟ್’ನ ಚೀಫ್ ಲರ್ನಿಂಗ್ ಆಫೀಸ್ ಕಿರಣ್ ಬಿಂದು. ವಿಡಿಯೊ ಇಲ್ಲಿದೆ ನೋಡಿ.
Latest Videos