ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ

Updated on: May 11, 2025 | 10:41 PM

Upendra family: ನಟ ಉಪೇಂದ್ರ ಅವರು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಉಪೇಂದ್ರ ಜೊತೆಗೆ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ, ಅವರ ಮಕ್ಕಳು ಸಹ ಹಾಜರಿದ್ದರು. ಮೊದಲು ಮಂಚಾಲಮ್ಮ ದೇವಿಗೆ ಪೂಜೆ ಸಲ್ಲಿಸಿ ಬಳಿಕ ಸ್ವರ್ಣ ರಥ ಎಳೆದು ಸೇವೆ ಸಲ್ಲಿಸಿದ ಉಪೇಂದ್ರ ಮತ್ತು ಕುಟುಂಬ ಆ ಬಳಿಕ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಭೇಟಿ ಮಾಡಿದರು.

ನಟ ಉಪೇಂದ್ರ (Upendra) ಅವರು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಉಪೇಂದ್ರ ಜೊತೆಗೆ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ, ಅವರ ಮಕ್ಕಳು ಸಹ ಹಾಜರಿದ್ದರು. ಮೊದಲು ಮಂಚಾಲಮ್ಮ ದೇವಿಗೆ ಪೂಜೆ ಸಲ್ಲಿಸಿ ಬಳಿಕ ಸ್ವರ್ಣ ರಥ ಎಳೆದು ಸೇವೆ ಸಲ್ಲಿಸಿದ ಉಪೇಂದ್ರ ಮತ್ತು ಕುಟುಂಬ ಆ ಬಳಿಕ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಭೇಟಿ ಮಾಡಿದರು. ನಟ ಉಪೇಂದ್ರ ಕುಟುಂಬ ಹಾಗೂ ನಟಿ ತಾರಾ ಕುಟುಂಬ ಶ್ರೀಗಳು ಸನ್ಮಾನಿಸಿದರು. ತಾರಾ ದಂಪತಿಗೆ ಫಲ,ಮಂತ್ರಾಕ್ಷತೆ,ಶೇಷವಸ್ತ್ರ ನೀಡಿ ಆಶಿರ್ವದಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ