UPI Payment: ವಿದೇಶದಲ್ಲೂ ನೀವು ಫೋನ್ ಪೇ, ಗೂಗಲ್ ಪೇ ಬಳಸಬಹುದು!
ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಭಾರತೀಯರು, ವಿದೇಶಕ್ಕೆ ಹೋಗಿರುವಾಗಲೂ ಬಳಸಬಹುದು. ಗೂಗಲ್ ಪೇ, ಫೋನ್ ಪೇ ಈಗಾಗಲೇ ಈ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಿದೆ. ಜನರು, ನಗದು ಪಾವತಿ ವಹಿವಾಟುಗಳ ಬದಲಾಗಿ ಮೊಬೈಲ್ ಪೇಮೆಂಟ್, ವ್ಯಾಲೆಟ್ ಪೇ ಆಯ್ಕೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಎಟಿಎಂ ಡ್ರಾ ಕೂಡ ಕಡಿಮೆಯಾಗಿದೆ. ಇದ್ದರೂ, ಆನ್ಲೈನ್ ವಹಿವಾಟಿನಲ್ಲಿ ಮಾತ್ರ ಹೆಚ್ಚಿನ ಬಳಕೆಯಲ್ಲಿದೆ.
ಭಾರತದಲ್ಲಿ ಜನಪ್ರಿಯತೆ ಗಳಿಸಿದ ಮೊಬೈಲ್ ಪಾವತಿ ವ್ಯವಸ್ಥೆ, ಈಗ ವಿದೇಶದಲ್ಲೂ ಫೇಮಸ್ ಆಗ್ತಿದೆ. ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಭಾರತೀಯರು, ವಿದೇಶಕ್ಕೆ ಹೋಗಿರುವಾಗಲೂ ಬಳಸಬಹುದು. ಗೂಗಲ್ ಪೇ, ಫೋನ್ ಪೇ ಈಗಾಗಲೇ ಈ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಿದೆ. ಜನರು, ನಗದು ಪಾವತಿ ವಹಿವಾಟುಗಳ ಬದಲಾಗಿ ಮೊಬೈಲ್ ಪೇಮೆಂಟ್, ವ್ಯಾಲೆಟ್ ಪೇ ಆಯ್ಕೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಎಟಿಎಂ ಡ್ರಾ ಕೂಡ ಕಡಿಮೆಯಾಗಿದೆ. ಇದ್ದರೂ, ಆನ್ಲೈನ್ ವಹಿವಾಟಿನಲ್ಲಿ ಮಾತ್ರ ಹೆಚ್ಚಿನ ಬಳಕೆಯಲ್ಲಿದೆ.