Video: ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ವಾಯುಪಡೆಯ ಯುದ್ಧ ವಿಮಾನ ಪತನ
ದಕ್ಷಿಣ ಕ್ಯಾಲಿಫೋರ್ನಿಯಾದ ಮರುಭೂಮಿಯಲ್ಲಿ ಅಮೆರಿಕದ ವಾಯುಪಡೆಯ ಥಂಡರ್‌ಬರ್ಡ್ ಎಫ್ -16 ಸಿ ಫೈಟಿಂಗ್ ಫಾಲ್ಕನ್ ಅಪಘಾತಕ್ಕೀಡಾಗಿದೆ. ತರಬೇತಿ ವೇಳೆ ವಿಮಾನ ಪತನಗೊಂಡಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು. ವಾಯುಪಡೆಯು ಅಪಘಾತದ ಸಂದರ್ಭಗಳ ಕುರಿತು ವಿವರಗಳನ್ನು ಒದಗಿಸಿಲ್ಲ. ಅಪಘಾತದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಫೈಟರ್ ಜೆಟ್ ನಿಧಾನವಾಗಿ ನೆಲದ ಕಡೆಗೆ ಚಲಿಸುತ್ತಿರುವಾಗ ಪೈಲಟ್ ನಿಧಾನವಾಗಿ ಹೊರಗೆ ಹಾರುತ್ತಿರುವುದನ್ನು ಕಾಣಬಹುದು.ನೆಲವನ್ನು ಸ್ಪರ್ಶಿಸಿದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು.
ಕ್ಯಾಲಿಫೋರ್ನಿಯಾ, ಡಿಸೆಂಬರ್ 04: ದಕ್ಷಿಣ ಕ್ಯಾಲಿಫೋರ್ನಿಯಾದ ಮರುಭೂಮಿಯಲ್ಲಿ ಅಮೆರಿಕದ ವಾಯುಪಡೆಯ ಥಂಡರ್‌ಬರ್ಡ್ ಎಫ್ -16 ಸಿ ಫೈಟಿಂಗ್ ಫಾಲ್ಕನ್ ಅಪಘಾತಕ್ಕೀಡಾಗಿದೆ. ತರಬೇತಿ ವೇಳೆ ವಿಮಾನ ಪತನಗೊಂಡಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು. ವಾಯುಪಡೆಯು ಅಪಘಾತದ ಸಂದರ್ಭಗಳ ಕುರಿತು ವಿವರಗಳನ್ನು ಒದಗಿಸಿಲ್ಲ. ಅಪಘಾತದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಫೈಟರ್ ಜೆಟ್ ನಿಧಾನವಾಗಿ ನೆಲದ ಕಡೆಗೆ ಚಲಿಸುತ್ತಿರುವಾಗ ಪೈಲಟ್ ನಿಧಾನವಾಗಿ ಹೊರಗೆ ಹಾರುತ್ತಿರುವುದನ್ನು ಕಾಣಬಹುದು.ನೆಲವನ್ನು ಸ್ಪರ್ಶಿಸಿದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ