Video: ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು
ಮುಸ್ಲಿಂ ಸ್ನೇಹಿತೆಯರು ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಕೋಚಿಂಗ್ ಕ್ಲಾಸ್ನಿಂದ ಮನೆಗೆ ಹೊರಡುವಾಗ ಆಕೆಗೆ ಸ್ನೇಹಿತೆಯರು ಬುರ್ಖಾವನ್ನು ತಂದುಕೊಟ್ಟಿದ್ದು, ಆಕೆ ಧರಿಸಿರುವುದನ್ನು ಕಾಣಬಹುದು, ಆದರೆ ಅವರು ಬುರ್ಖಾ ಧರಿಸುವಂತೆ ಒತ್ತಡ ಹೇರಿದ್ದರೋ ಅಥವಾ ಆಕೆಯೇ ಇಷ್ಟ ಪಟ್ಟು ಧರಿಸಿದ್ದಾಳೋ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ದಿ ತತ್ವ ಎನ್ನುವ ಎಕ್ಸ್ ಅಕೌಂಟ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ಲಕ್ನೋ, ಜನವರಿ 16: ಮುಸ್ಲಿಂ ಸ್ನೇಹಿತೆಯರು ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಕೋಚಿಂಗ್ ಕ್ಲಾಸ್ನಿಂದ ಮನೆಗೆ ಹೊರಡುವಾಗ ಆಕೆಗೆ ಸ್ನೇಹಿತೆಯರು ಬುರ್ಖಾವನ್ನು ತಂದುಕೊಟ್ಟಿದ್ದು, ಆಕೆ ಧರಿಸಿರುವುದನ್ನು ಕಾಣಬಹುದು, ಆದರೆ ಅವರು ಬುರ್ಖಾ ಧರಿಸುವಂತೆ ಒತ್ತಡ ಹೇರಿದ್ದರೋ ಅಥವಾ ಆಕೆಯೇ ಇಷ್ಟ ಪಟ್ಟು ಧರಿಸಿದ್ದಾಳೋ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ದಿ ತತ್ವ ಎನ್ನುವ ಎಕ್ಸ್ ಅಕೌಂಟ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ