Ravichandran: ರವಿಚಂದ್ರನ್ ಅವರಿಗೆ ವಯಸ್ಸಾಯ್ತಾ? ಅವರು ಕೊಟ್ಟ ಉತ್ತರ ಇದು
ರವಿಚಂದ್ರನ್

Ravichandran: ರವಿಚಂದ್ರನ್ ಅವರಿಗೆ ವಯಸ್ಸಾಯ್ತಾ? ಅವರು ಕೊಟ್ಟ ಉತ್ತರ ಇದು

|

Updated on: Apr 21, 2023 | 9:18 PM

Ravichandran: ದಿ ಜಡ್ಜ್​ಮೆಂಟ್ ಕನ್ನಡ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡಿದವರು ಪರೋಕ್ಷವಾಗಿ ರವಿಚಂದ್ರನ್ ಅವರಿಗೆ ವಯಸ್ಸಾಗಿದೆ ಎಂದಾಗ ರವಿಚಂದ್ರನ್ ನೀಡಿದ ಪ್ರತ್ಯುತ್ತರ ಹೀಗಿತ್ತು.

ಒಂದರ ಹಿಂದೊಂದು ಸಿನಿಮಾಗಳಲ್ಲಿ ರವಿಚಂದ್ರನ್ (Ravichandran) ನಟಿಸುತ್ತಿದ್ದಾರೆ. ಇದೀಗ ದಿ ಜಡ್ಜ್​ಮೆಂಟ್ (The Judgment) ಹೆಸರಿನ ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಸಿನಿಮಾದಲ್ಲಿ ದಿಗಂತ್ (Diganth), ಧನ್ಯಾ ರಾಮ್​ಕುಮಾರ್ ಇನ್ನೂ ಹಲವರಿದ್ದಾರೆ. ಸಿನಿಮಾದ ಮುಹೂರ್ತದ ವೇಳೆ, ವೇದಿಕೆ ಮೇಲೆ ಮಾತನಾಡಿದವರೆಲ್ಲ ಪರೋಕ್ಷವಾಗಿ ರವಿಚಂದ್ರನ್ ಅವರಿಗೆ ವಯಸ್ಸಾಯ್ತು ಎಂಬರ್ಥದಲ್ಲಿ ಮಾತನಾಡಿದ್ದಕ್ಕೆ, ತಮ್ಮದೇ ಆದ ಸ್ಟೈಲ್​ನಲ್ಲಿ ತುಂಟತನದ ಉತ್ತರವನ್ನು ಕ್ರೇಜಿಸ್ಟಾರ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ