Ravichandran: ‘ನನಗೆ ವಯಸ್ಸಾಗಿದೆ ಎಂದು ತುಂಬ ಜಾಣತನದಿಂದ ಹೇಳಿದ್ರು’ ರವಿಚಂದ್ರನ್

Ravichandran: ‘ನನಗೆ ವಯಸ್ಸಾಗಿದೆ ಎಂದು ತುಂಬ ಜಾಣತನದಿಂದ ಹೇಳಿದ್ರು’ ರವಿಚಂದ್ರನ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 22, 2023 | 9:40 AM

ರವಿಚಂದ್ರನ್​ಗೆ ವಯಸ್ಸಾಯಿತು ಅನ್ನೋದನ್ನು ತುಂಬಾ ಜಾಣತನದಿಂದ ಹೇಳಿದರಂತೆ. ಆ ಬಗ್ಗೆ ಅವರು ವೇದಿಕೆ ಮೇಲೆ ಮಾತನಾಡಿದ್ದಾರೆ.

‘ದಿ ಜಡ್ಜ್​ಮೆಂಟ್​’ ಸಿನಿಮಾದಲ್ಲಿ ರವಿಚಂದ್ರನ್ (Ravichandran) ಅವರು ನಟಿಸುತ್ತಿದ್ದಾರೆ. ಅವರ ಜೊತೆ ದಿಗಂತ್, ಧನ್ಯಾ ರಾಮ್​ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆದಿದೆ. ಈ ವೇಳೆ ವೇದಿಕೆ ಮೇಲೆ ರವಿಚಂದ್ರನ್ ಮಾತನಾಡಿದ್ದಾರೆ. ಅನೇಕರು ರವಿಚಂದ್ರನ್​ಗೆ ವಯಸ್ಸಾಯಿತು ಅನ್ನೋದನ್ನು ತುಂಬಾ ಜಾಣತನದಿಂದ ಹೇಳಿದರಂತೆ. ಆ ಬಗ್ಗೆ ಅವರು ವೇದಿಕೆ ಮೇಲೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ