ಒಂದರ ಹಿಂದೊಂದು ಸಿನಿಮಾಗಳಲ್ಲಿ ರವಿಚಂದ್ರನ್ (Ravichandran) ನಟಿಸುತ್ತಿದ್ದಾರೆ. ಇದೀಗ ದಿ ಜಡ್ಜ್ಮೆಂಟ್ (The Judgment) ಹೆಸರಿನ ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಸಿನಿಮಾದಲ್ಲಿ ದಿಗಂತ್ (Diganth), ಧನ್ಯಾ ರಾಮ್ಕುಮಾರ್ ಇನ್ನೂ ಹಲವರಿದ್ದಾರೆ. ಸಿನಿಮಾದ ಮುಹೂರ್ತದ ವೇಳೆ, ವೇದಿಕೆ ಮೇಲೆ ಮಾತನಾಡಿದವರೆಲ್ಲ ಪರೋಕ್ಷವಾಗಿ ರವಿಚಂದ್ರನ್ ಅವರಿಗೆ ವಯಸ್ಸಾಯ್ತು ಎಂಬರ್ಥದಲ್ಲಿ ಮಾತನಾಡಿದ್ದಕ್ಕೆ, ತಮ್ಮದೇ ಆದ ಸ್ಟೈಲ್ನಲ್ಲಿ ತುಂಟತನದ ಉತ್ತರವನ್ನು ಕ್ರೇಜಿಸ್ಟಾರ್ ನೀಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ