ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್; ಎಷ್ಟು ಕ್ಯೂಟ್ ನೋಡಿ
ಅನುಕೂಲ್ ಹಾಗೂ ವೈಷ್ಣವಿ ಗೌಡ ಅವರು ವಿವಾಹ ಆಗುತ್ತಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ವೈಷ್ಣವಿ ಗೌಡ ಅವರ ಫೋಟೋಗಳು ಗಮನ ಸೆಳೆದಿವೆ. ವೈಷ್ಣವಿಗಾಗಿ ಅನುಕೂಲ್ ಅವರು ಕನ್ನಡ ಕಲಿತಿದ್ದಾರೆ .
ವೈಷ್ಣವಿ ಗೌಡ (Vaishnavi Gowda) ಅವರು ಅನುಕೂಲ್ ಮಿಶ್ರಾ ಅವರನ್ನು ವಿವಾಹ ಆಗುತ್ತಿದ್ದಾರೆ. ಏಪ್ರಿಲ್ 14ರಂದು ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ. ಈಗ ವೈಷ್ಣವಿ ಅವರೇ ವಿಡಿಯೋ ಹಂಚಿಕೊಂಡು ಹುಡುಗನ ಬಗ್ಗೆ ಮಾಹಿತಿ ನೀಡಿದ್ದಾರೆ. ಅನುಕೂಲ್ಗೆ ಕನ್ನಡ ಬರೋದಿಲ್ಲ. ವೈಷ್ಣವಿಗಾಗಿ ಅವರೇ ಗೂಗಲ್ನಲ್ಲಿ ಹುಡುಕಿ ಕನ್ನಡ ಕಲಿತಿದ್ದಾರೆ. ವೈಷ್ಣವಿ ಪತಿ ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos