Mysore: ಅದ್ದೂರಿಯಾಗಿ ಜರುಗಿದ ಚಾಮುಂಡೇಶ್ವರಿ ತೇರು; ಯದುವಂಶಸ್ಥರು ಭಾಗಿ

Mysore: ಅದ್ದೂರಿಯಾಗಿ ಜರುಗಿದ ಚಾಮುಂಡೇಶ್ವರಿ ತೇರು; ಯದುವಂಶಸ್ಥರು ಭಾಗಿ

TV9 Web
| Updated By: Rakesh Nayak Manchi

Updated on: Oct 09, 2022 | 12:04 PM

ಎರಡು ವರ್ಷಗಳ ನಂತರ ನಡೆದ ಚಾಮುಂಡೇಶ್ವರಿ ದೊಡ್ಡ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾದರು. ಈ ವೇಳೆ ಯದುವಂಶದ ಪ್ರಮೋದದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಇದ್ದರು.

ಮೈಸೂರು: ಇಂದು ಚಾಮುಂಡೇಶ್ವರಿ ದೊಡ್ಡ ರಥೋತ್ಸವ ಜರುಗಿದ್ದು, ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಿದೆ. ಎರಡು ವರ್ಷಗಳ ನಂತರ ನಡೆದ ಅದ್ದೂರಿ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ಈ ವೇಳೆ ಯದುವಂಶದ ಪ್ರಮೋದದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar), ರಿಷಿಕಾ ಕುಮಾರಿ ಭಾಗಿಯಾದರು.

ಮತ್ತಷ್ಟು ವಿಡಿಯೋ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ