Video: ಮನೆಯಂಗಳದಲ್ಲಿ ಆಡುತ್ತಿದ್ದ ಬಾಲಕನ ಮೇಲೆ ದಾಳಿಗೆ ಬಂದ ಚಿರತೆ, ರಕ್ಷಿಸಿದ ನಾಯಿಗಳು

Updated on: Apr 09, 2025 | 11:34 AM

ಮನೆಯಂಗಳದಲ್ಲಿ ಆಡುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಲು ಬಂದ ಚಿರತೆಯಿಂದ ನಾಯಿಗಳು ಬಾಲಕನನ್ನು ರಕ್ಷಿಸಿರುವ ಘಟನೆ ವಾಲ್ಪರೈನಲ್ಲಿ ನಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನೆಯ ಅಂಗಳದಲ್ಲಿ ಬಾಲಕ ಆಡುತ್ತಿರುವ ಸಮಯದಲ್ಲಿ ಏಕಾಏಕಿ ಚಿರತೆಯು ದಾಳಿ ಮಾಡಲು ಓಡೋಡಿ ಬರುತ್ತದೆ. ಅದನ್ನು ಅರಿತ ಎರಡು ನಾಯಿಗಳು ಬಾಲಕನನ್ನು ಎಚ್ಚರಿಸಿ, ಚಿರತೆಯ ಓಡಿಸಿ ಆತನ ಪ್ರಾಣ ಉಳಿಸಿವೆ.

ವಾಲ್ಪರೈ, ಏಪ್ರಿಲ್ 09: ಮನೆಯಂಗಳದಲ್ಲಿ ಆಡುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಲು ಬಂದ ಚಿರತೆಯಿಂದ ನಾಯಿಗಳು ಬಾಲಕನನ್ನು ರಕ್ಷಿಸಿರುವ ಘಟನೆ ವಾಲ್ಪರೈನಲ್ಲಿ ನಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನೆಯ ಅಂಗಳದಲ್ಲಿ ಬಾಲಕ ಆಡುತ್ತಿರುವ ಸಮಯದಲ್ಲಿ ಏಕಾಏಕಿ ಚಿರತೆಯು ದಾಳಿ ಮಾಡಲು ಓಡೋಡಿ ಬರುತ್ತದೆ. ಅದನ್ನು ಅರಿತ ಎರಡು ನಾಯಿಗಳು ಬಾಲಕನನ್ನು ಎಚ್ಚರಿಸಿ, ಚಿರತೆಯ ಓಡಿಸಿ ಆತನ ಪ್ರಾಣ ಉಳಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ