ಎಮ್ ಪಿ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಕಿಯರೊಂದಿಗೆ ಕುಣಿದ ವಿಡಿಯೋ ವೈರಲ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 04, 2022 | 11:26 AM

ಇತ್ತೀಚಿಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಚಂದ್ರಶೇಖರ್ ಬಾಲಕಿಯರ ತಂಡವೊಂದರ ಜೊತೆ ನೃತ್ಯ ಮಾಡಿದ್ದ ವಿಡಿಯೋ ಸಿಕ್ಕಿದ್ದು ಅದು ವೈರಲ್ ಆಗಿದೆ.

ದಾವಣಗೆರೆ: ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಸಹೋದರನ ಮಗ ಚಂದ್ರಶೇಖರ್ (Chandrasekhar) ನಿಗೂಢ ಮತ್ತು ದುರಂತ ಸಾವು ಇಡೀ ಕುಟುಂಬವನ್ನು, ಬಂಧು-ಬಳಗದವರನ್ನು, ಶಾಸಕರ ಬೆಂಬಲಿಗರು ಮತ್ತು ಅಭಿಮಾನಿಗಳನ್ನು ಶೋಕದ ಮಡುವಿಗೆ ನೂಕಿದೆ. ಯುವ ಚಂದ್ರಶೇಖರ್ ಹೊನ್ನಾಳಿ (Honnali) ಭಾಗದಲ್ಲಿ ಅತ್ಯಂತ ಜನಪ್ರಿಯನಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚಿಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಚಂದ್ರಶೇಖರ್ ಬಾಲಕಿಯರ ತಂಡವೊಂದರ ಜೊತೆ ನೃತ್ಯ ಮಾಡಿದ್ದ ವಿಡಿಯೋ ಸಿಕ್ಕಿದ್ದು ಅದು ವೈರಲ್ ಆಗಿದೆ.

Published on: Nov 04, 2022 11:19 AM