Video: ಜಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಮೂರ್ತಿ
ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿಕೊಟ್ಟ ಹೈಕೋರ್ಟ್ ನ್ಯಾ.ವೀರಪ್ಪ ಆಸ್ಪತ್ರೆ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿಕೊಟ್ಟ ಹೈಕೋರ್ಟ್ ನ್ಯಾ.ವೀರಪ್ಪ ಆಸ್ಪತ್ರೆ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದನಗಳು ಕೂಡ ಇರಲಾರದಂತ ಪರಿಸ್ಥಿತಿ ಆಸ್ಪತ್ರೆಯಲ್ಲಿದೆ, ಇಂತಹ ಸ್ಥಳದಲ್ಲಿ ರೋಗಿಗಳು ಹೇಗೆ ಇರಬೇಕು ಎಂದ ನ್ಯಾ.ವೀರಪ್ಪ ವೈದ್ಯರನ್ನು ತರಾಟಗೆ ತೆಗೆದುಕೊಂಡರು. ಅಲ್ಲದೆ ನಿಮ್ಮ ಮನೆ ನೋಡಬೇಕು, ನಡಿರಿ ಹೋಗೋಣ, ನಿಮ್ಮ ಮನೆಯಲ್ಲೂ ಈ ರೀತಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋಗಳನ್ನು ನೋಡಲಿ ಇಲ್ಲಿ ಕ್ಲಿಕ್ ಮಾಡಿ
Latest Videos