AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು

Video: ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು

ನಯನಾ ರಾಜೀವ್
|

Updated on:Apr 14, 2025 | 3:16 PM

ಉತ್ತರ ಪ್ರದೇಶದ ಮುಜಫರ್​ ನಗರದಲ್ಲಿ ಪುರುಷರ ಗುಂಪೊಂದು ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಒಬ್ಬ ಪುರುಷ ಮಹಿಳೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆದುಹಾಕುವುದನ್ನು ಕಾಣಬಹುದು. ಜತೆಗೆ ಆಕೆಯೊಂದಿಗಿದ್ದ ಪುರಷನನ್ನು ನಿಂದಿಸಿ ಕಿರುಕುಳ ನೀಡಿ, ದೈಹಿಕವಾಗಿ ನಿಂದಿಸಿದ್ದಾರೆ.

ಮುಜಫರ್​ನಗರ, ಏಪ್ರಿಲ್ 14: ಉತ್ತರ ಪ್ರದೇಶದ ಮುಜಫರ್​ ನಗರದಲ್ಲಿ ಪುರುಷರ ಗುಂಪೊಂದು ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಒಬ್ಬ ಪುರುಷ ಮಹಿಳೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆದುಹಾಕುವುದನ್ನು ಕಾಣಬಹುದು. ಜತೆಗೆ ಆಕೆಯೊಂದಿಗಿದ್ದ ಪುರಷನನ್ನು ನಿಂದಿಸಿ ಕಿರುಕುಳ ನೀಡಿ, ದೈಹಿಕವಾಗಿ ನಿಂದಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 14, 2025 03:15 PM