ವಿಜಯ್​ ಪ್ರಕಾಶ್​ ಅವರ ‘ಕಲಾನಿಧಿ’ ಸಂಗೀತೋತ್ಸವ ಮಿಸ್​ ಮಾಡಿಕೊಂಡ್ರಾ? ಇಲ್ಲಿದೆ ಫುಲ್​ ವಿಡಿಯೋ
ವಿಜಯ್​ ಪ್ರಕಾಶ್

ವಿಜಯ್​ ಪ್ರಕಾಶ್​ ಅವರ ‘ಕಲಾನಿಧಿ’ ಸಂಗೀತೋತ್ಸವ ಮಿಸ್​ ಮಾಡಿಕೊಂಡ್ರಾ? ಇಲ್ಲಿದೆ ಫುಲ್​ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Jun 28, 2021 | 2:57 PM

ಗಾಯಕ ವಿಜಯ್‌ಪ್ರಕಾಶ್ ಈ ಕಾರ್ಯಕ್ರಮದ ನೇತೃತ್ವ ಹೊತ್ತುಕೊಂಡಿದ್ದಾರೆ. ಜೂನ್​ 27ರಂದು ಯೂಟ್ಯೂಬ್​ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಿದ್ದು, ಅದರ ಪೂರ್ತಿ ವಿಡಿಯೋ ಇಲ್ಲಿದೆ.

ಕೊರೊನಾ ವೈರಸ್​ ಹೆಚ್ಚಿರುವ ಕಾರಣಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಚಿತ್ರರಂಗದವರ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಅದೇ ರೀತಿ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡ ಭಿನ್ನ ರೀತಿಯಲ್ಲಿ ಕೆಲಸವೊಂದನ್ನು ಮಾಡಿದೆ. ಸಾಕಷ್ಟು ಗಾಯಕರ ಸಹಾಯದಿಂದ ‘ಕಲಾನಿಧಿ’ ಹೆಸರಿನ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟಿದ್ದಾರೆ. ಇದರಿಂದ ಬಂದ ಹಣವನ್ನು ಕಲಾವಿದರ ಸಹಾಯಕ್ಕೆ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಗಾಯಕ ವಿಜಯ್‌ಪ್ರಕಾಶ್ ಈ ಕಾರ್ಯಕ್ರಮದ ನೇತೃತ್ವ ಹೊತ್ತುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆದಿದೆ. ಜೂನ್​ 27ರಂದು ಯೂಟ್ಯೂಬ್​ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಿದ್ದು, ಅದರ ಪೂರ್ತಿ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: Yash: ‘ಯಶ್​ ಒಂದು ದೊಡ್ಡ ಉದಾಹರಣೆ’; ರಾಕಿಂಗ್​ ಸ್ಟಾರ್​ ಬಗ್ಗೆ ಗಾಯಕ ವಿಜಯ್​ ಪ್ರಕಾಶ್​ ಮೆಚ್ಚುಗೆ ಮಾತು

ಬೆಂಗಳೂರಲ್ಲಿ ಜೊತೆಯಾಗಿ ಏನು ಮಾಡ್ತಿದ್ದಾರೆ ತಮನ್ನಾ-ವಿಜಯ್​ ಸೇತುಪತಿ? ಇದು ಸಿನಿಮಾ ಸಮಾಚಾರ ಅಲ್ಲವೇ ಅಲ್ಲ

Published on: Jun 28, 2021 02:53 PM