Yash: ‘ಯಶ್​ ಒಂದು ದೊಡ್ಡ ಉದಾಹರಣೆ’; ರಾಕಿಂಗ್​ ಸ್ಟಾರ್​ ಬಗ್ಗೆ ಗಾಯಕ ವಿಜಯ್​ ಪ್ರಕಾಶ್​ ಮೆಚ್ಚುಗೆ ಮಾತು

TV9 Web
| Updated By: ಮದನ್​ ಕುಮಾರ್​

Updated on:Jun 28, 2021 | 10:02 AM

Vijay Prakash: ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಅವರು ‘ರಾಕಿಂಗ್​ ಸ್ಟಾರ್​’ ಯಶ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಬಹುಭಾಷೆಯಲ್ಲಿ ಅನೇಕ ಗೀತೆಗಳನ್ನು ಹಾಡಿ ಫೇಮಸ್​ ಆಗಿರುವ ವಿಜಯ್​ ಪ್ರಕಾಶ್​ ಅವರಿಗೆ ಯಶ್​ ಮೇಲೆ ವಿಶೇಷ ಗೌರವ ಇದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಯಶ್​ ಜೊತೆ ನನಗೆ ಹೆಚ್ಚಿನ ಒಡನಾಟ ಆಗಿಲ್ಲ. ಅವರ ಜೊತೆ ಕಾಲ ಕಳೆಯಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಅವರು ಒಂದು ದೊಡ್ಡ ಉದಾಹರಣೆ. ಕನ್ನಡ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗದುಕೊಂಡು ಹೋಗಬೇಕು ಎಂಬ ಆಸೆ ಅವರಲ್ಲಿ ಎದ್ದು ಕಾಣುತ್ತದೆ’ ಎಂದು ವಿಜಯ್​ ಪ್ರಕಾಶ್​ ಹೇಳಿದ್ದಾರೆ.

 

ಇದನ್ನೂ ಓದಿ:

‘ಜನರು 5 ರೂಪಾಯಿ ಕೊಟ್ಟರೂ ಅದು ಮಹಾ ದೇಣಿಗೆಯಾಗಲಿದೆ’; ವಿಶೇಷ ಮನವಿ ಮಾಡಿದ ಗಾಯಕ ವಿಜಯ್​ ಪ್ರಕಾಶ್​

Yash: ಯಶ್​ ಮುಂದಿನ ಚಿತ್ರದ ಪಾತ್ರ ರಿವೀಲ್​; ಫ್ಯಾನ್ಸ್​ ಫುಲ್​ ಫಿದಾ

Published on: Jun 28, 2021 09:56 AM