Siddeshwara Swamiji: ಅಜ್ಜಿಗೆ ನಡೆದಾಡುವ ಸಂತನ ದರ್ಶನ ಮಾಡಿಸಿದ ವ್ಯಕ್ತಿ

Edited By: Rakesh Nayak Manchi

Updated on: Jan 03, 2023 | 2:08 PM

ವ್ಯಕ್ತಿಯೊಬ್ಬರು ವೃದ್ಧೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಮಾಡಿಸಿದರು.

ವಿಜಯಪುರ: ರಸ್ತೆಯಲ್ಲಿ ಕೂತಿದ್ದ ಅಜ್ಜಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಅಜ್ಜಿಗೆ ನಡೆದಾಡುವ ಸಂತ ಸಿದ್ದೇಶ್ವರ ಸ್ವಾಮೀಜಿಯ (Siddeshwara Swamiji) ದರ್ಶನ ಮಾಡಿಸಿದರು. ಅಪ್ಪೋರು ಇನ್ನಿಲ್ಲ ಅಂದ ತಕ್ಷಣ ಗಾಡಿ ಏರಿ ಬಂದೆ. ಈ ವೇಳೆ ಅಜ್ಜಿ ತೆವಳುತ್ತ ಬರುತ್ತಿದ್ದರು. ಅದಕ್ಕೆ ಹೆಗಲ‌ಮೇಲೆ ಹೊತ್ಕೊಂಡು ಬಂದೆ ಎಂಬ ವ್ಯಕ್ತಿ ಹೇಳಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More