ಊರ ಹಬ್ಬದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ ವಿನೋದ್ ರಾಜ್
ಊರ ಹಬ್ಬದ ದೇವರ ಮೆರವಣಿಗೆಯಲ್ಲಿ ನಟ ವಿನೋದ್ ರಾಜ್ ತಮಟೆ ಸದ್ದಿಗೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. ಕಳೆದ ಎರಡು ದಿನದಿಂದ ಊರ ಹಬ್ಬ ನಡೆಯುತ್ತಿದೆ. ರಾತ್ರಿ ನಡೆದ ಮಾರಮ್ಮನ ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ವಿನೋದ್ ರಾಜ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಊರ ಹಬ್ಬ ನಡೆದಿದೆ. ಊರ ಹಬ್ಬದ ದೇವರ ಮೆರವಣಿಗೆಯಲ್ಲಿ ನಟ ವಿನೋದ್ ರಾಜ್ ತಮಟೆ ಸದ್ದಿಗೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. ಕಳೆದ ಎರಡು ದಿನದಿಂದ ಊರ ಹಬ್ಬ ನಡೆಯುತ್ತಿದೆ. ರಾತ್ರಿ ನಡೆದ ಮಾರಮ್ಮನ ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ವಿನೋದ್ ರಾಜ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ವಿನೋದ್ ರಾಜ್ (Vinod Raj) ಅವರು ಈ ಮೊದಲು ದ್ವಾರಕೀಶ್ ಮನೆಗೆ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಇದನ್ನು ನೋಡಿ ದ್ವಾರಕೀಶ್ ಅವರಿಗೆ ವಿನೋದ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸೋ ಐಡಿಯಾ ಬಂತು. ಹೀಗಾಗಿ, ‘ಡ್ಯಾನ್ಸ್ ರಾಜ ಡ್ಯಾನ್ಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.