Video: ಪಂಚ್ ಕೋತಿಗೆ ಸಿಕ್ಳು ಹೊಸ ಗರ್ಲ್ಫ್ರೆಂಡ್, ಗೊಂಬೆ ಜತೆ ಇರೋಕೆ ಬಿಡ್ತಿಲ್ಲ ಆಕೆ

Updated on: Mar 19, 2026 | 11:57 AM

ತಮ್ಮ ತಾಯಿಯಿಂದ ತಿರಸ್ಕರಿಸಲ್ಪಟ್ಟು ಜಪಾನ್ ಮೃಗಾಲಯದಲ್ಲಿ ಒಬ್ಬಂಟಿಯಾಗಿದ್ದ ಪಂಚ್ ಕೋತಿಗೆ ಅಂತೂ ಗರ್ಲ್​ಫ್ರೆಂಡ್ ಸಿಕ್ಕಿದ್ದಾಳೆ. ಆಕೆ ಪಂಚ್ ಕೋತಿಗೆ ಅದರ ಪ್ರೀತಿಯ ಗೊಂಬೆಯ ಜತೆ ಇರಲು ಆಕೆ ಬಿಡುತ್ತಿಲ್ಲ. ಪ್ರತಿ ಐದು ಹತ್ತು ನಿಮಷಕ್ಕೊಮ್ಮೆ ಬಂದು ಪಂಚ್ ಕೋತಿಯನ್ನು ಪ್ರೀತಿಯಿಂದ ಹಗ್ ಮಾಡುತ್ತಾಳೆ, ಇಬ್ಬರೂ ಜತೆಯಾಗಿ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಇಷ್ಟು ದಿನ ಒಂಟಿಯಾಗಿ ಬೇರೆ ಕೋತಿಗಳಿಂದ ಹಲ್ಲೆಗೆ ಒಳಗಾಗಿದ್ದ ಪಂಚ್ ಕೋತಿ ಈಗ ಸ್ನೇಹಿತೆ ಜತೆ ಖುಷಿಯಾಗಿ ಕಾಲ ಕಳೆಯುತ್ತಿದೆ. 

ಜಪಾನ್, ಮಾರ್ಚ್​ 19: ತಮ್ಮ ತಾಯಿಯಿಂದ ತಿರಸ್ಕರಿಸಲ್ಪಟ್ಟು ಜಪಾನ್ ಮೃಗಾಲಯದಲ್ಲಿ ಒಬ್ಬಂಟಿಯಾಗಿದ್ದ ಪಂಚ್ ಕೋತಿಗೆ ಅಂತೂ ಗರ್ಲ್​ಫ್ರೆಂಡ್ ಸಿಕ್ಕಿದ್ದಾಳೆ. ಆಕೆ ಪಂಚ್ ಕೋತಿಗೆ ಅದರ ಪ್ರೀತಿಯ ಗೊಂಬೆಯ ಜತೆ ಇರಲು ಆಕೆ ಬಿಡುತ್ತಿಲ್ಲ. ಪ್ರತಿ ಐದು ಹತ್ತು ನಿಮಷಕ್ಕೊಮ್ಮೆ ಬಂದು ಪಂಚ್ ಕೋತಿಯನ್ನು ಪ್ರೀತಿಯಿಂದ ಹಗ್ ಮಾಡುತ್ತಾಳೆ, ಇಬ್ಬರೂ ಜತೆಯಾಗಿ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಇಷ್ಟು ದಿನ ಒಂಟಿಯಾಗಿ ಬೇರೆ ಕೋತಿಗಳಿಂದ ಹಲ್ಲೆಗೆ ಒಳಗಾಗಿದ್ದ ಪಂಚ್ ಕೋತಿ ಈಗ ಸ್ನೇಹಿತೆ ಜತೆ ಖುಷಿಯಾಗಿ ಕಾಲ ಕಳೆಯುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More