AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ, ಆಮೇಲೇನಾಯ್ತು?

ನಯನಾ ರಾಜೀವ್
|

Updated on: Apr 18, 2025 | 11:38 AM

ತಾವು ಇಷ್ಟಪಟ್ಟವರ ಬಳಿ ಪ್ರೇಮ ನಿವೇದನೆ ಮಾಡುವುದು ಸರ್ವೇ ಸಾಮಾನ್ಯ. ಅನುಕೂಲ ಇದ್ದವರು ರಿಂಗ್ ಕೊಡುತ್ತಾರೆ ಇನ್ನೂ ಕೆಲವರು ತಮಗೆ ಇಷ್ಟವಾದ ಗಿಫ್ಟ್​ ಕೊಟ್ಟು ಪ್ರೊಪೋಸ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಪ್ರೇಮ ನಿವೇದನೆ ಮಾಡಲು ದುಬಾರಿ ರಿಂಗ್ ಹಿಡಿದು ಫಾಲ್ಸ್ ಬಳಿ ಹೋಗಿದ್ದಾರೆ. ಆಕೆಗೆ ಪ್ರೊಪೋಸ್​ ಮಾಡಿ ರಿಂಗ್ ತೊಡಿಸಬೇಕು ಎನ್ನುವಷ್ಟರಲ್ಲಿ ಆ ರಿಂಗ್ ಕೈಜಾರಿ ಧುಮುಕುತ್ತಿದ್ದ ನೀರಿನಲ್ಲಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ