Vivo X90S: ಗ್ಯಾಜೆಟ್ ಮಾರುಕಟ್ಟೆಗೆ ಸ್ಟೈಲಿಶ್ ವಿವೋ ಫೋನ್ ಎಂಟ್ರಿ
ವಿವೋ ವಿವಿಧ ಸರಣಿಗಳ ಫೋನ್ಗಳು ದೇಶದಲ್ಲಿ ಬಿಡುಗಡೆಯಾಗುತ್ತಿರುತ್ತವೆ. ಎಕ್ಸ್90 ಸರಣಿಯಲ್ಲಿ ವಿವೋ ಹೊಸದಾಗಿ ನೂತನ ಸ್ಮಾರ್ಟ್ಫೋನ್ ಮಾದರಿಯನ್ನು ಪರಿಚಯಿಸಿದೆ. ವಿವೋ X90S ಚೀನಾದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ವಿವೋ ಕಂಪನಿ ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಹಲವು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೆ, ಕಾಲಕಾಲಕ್ಕೆ ವಿವಿಧ ಅಪ್ಡೇಟ್ ಮಾದರಿಗಳನ್ನು ಒದಗಿಸುವ ಮೂಲಕ, ಗ್ಯಾಜೆಟ್ ಲೋಕದಲ್ಲಿ ಸದ್ದು ಮಾಡುತ್ತಿರುತ್ತದೆ. ವಿವೋ ವಿವಿಧ ಸರಣಿಗಳ ಫೋನ್ಗಳು ದೇಶದಲ್ಲಿ ಬಿಡುಗಡೆಯಾಗುತ್ತಿರುತ್ತವೆ. ಎಕ್ಸ್90 ಸರಣಿಯಲ್ಲಿ ವಿವೋ ಹೊಸದಾಗಿ ನೂತನ ಸ್ಮಾರ್ಟ್ಫೋನ್ ಮಾದರಿಯನ್ನು ಪರಿಚಯಿಸಿದೆ. ವಿವೋ X90S ಚೀನಾದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Latest Videos