Sign In

By signing in or creating an account, you agree with Associated Broadcasting Company's Terms & Conditions and Privacy Policy.

State Legislature Budget Session Day 3, Live; ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ 3ನೇ ದಿನದ ನೇರ ಪ್ರಸಾರ

State Legislature Budget Session Day 3, Live; ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ 3ನೇ ದಿನದ ನೇರ ಪ್ರಸಾರ

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 05, 2023 | 11:57 AM

ಬಜೆಟ್ ಅಧಿವೇಶನ ಮೂರನೇ ದಿನದ ಕಲಾಪ ಹೇಗೆ ನಡೆಯಲಿದೆ ಅನ್ನೋದನ್ನು ನೇರಪ್ರಸಾರದಲ್ಲಿ ವೀಕ್ಷಿಸಿ.

ಬೆಂಗಳೂರು: ರಾಜ್ಯ ವಿಧಾನ ಮಂಡಲ ಬಜೆಟ್ ಅಧಿವೇಶನದ (Budget Session) ಮೂರನೇ ದಿನ ಆರಂಭವಾಗಿದೆ. ಮಂಗಳವಾರ ಎರಡನೇ ದಿನ ಸದನದ ಕಲಾಪ ಕೇವಲ ಗದ್ದಲ ಗಲಾಟೆಗಳಲ್ಲಿ (pandemonium) ಕಳೆದುಹೋಗಿತ್ತು. ವಿರೋಧ ಪಕ್ಷದ ನಾಯಕರು ಅದರಲ್ಲೂ ವಿಶೇಕಷವಾಗಿ ಬಿಜೆಪಿ ನಾಯಕರು (BJP leaders) ಸದನದಲ್ಲಿ ಸರ್ಕಾರ ನೀಡಿರುವ ಗ್ಯಾರಟಿಗಳ ಚರ್ಚೆಯಾಗಬೇಕು ಅಂತ ಪಟ್ಟು ಹಿಡಿದಿದ್ದರು. ಅದರ ಅವಶ್ಯಕತೆಯಿಲ್ಲ ಆಡಳಿತ ಪಕ್ಷದ ಸದಸ್ಯರು ವಾದಿಸಿದರು. ಆಡಳಿತ ಮತ್ತು ವಿಪಕ್ಷಗಳ ಮೊಂಡಾಟಗಳಲ್ಲಿ ಸಭಾಧ್ಯಕ್ಷ ಯುಟಿ ಖಾದರ್ ಬಸವಳಿದು ಹೋಗಿದ್ದರು. ಇವತ್ತು ಕಲಾಪ ಹೇಗೆ ನಡೆಯಲಿದೆ ಅನ್ನೋದನ್ನು ನೇರಪ್ರಸಾರದಲ್ಲಿ ವೀಕ್ಷಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 05, 2023 11:54 AM