Chaina Zero Corona Policy: ಕೊರೊನಾ ಸೋಂಕಿತರನ್ನ ಚೀನಾ ಹೇಗೆ ಟ್ರೀಟ್ ಮಾಡ್ತಿದೆ ಗೊತ್ತಾ ?

Edited By:

Updated on: Jan 17, 2022 | 9:23 AM

ಜಗತ್ತಿನಾದ್ಯಂತ ಕೊರೊನಾ ಸೋಂಕಿತರನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಲಾಗ್ತಿದೆ. ಆದ್ರೆ ಚೀನಾದಲ್ಲಿ ಮಾತ್ರ ಕೋವಿಡ್ ಸೋಂಕಿತರಿಗೆ ಈಗ್ಲೂ ನರಕ ತೋರಿಸಲಾಗ್ತಿದೆ.

ಕೊರೊನಾ ಮೂರನೇ ಅಲೆ ಭಾರತವನ್ನು ಕಾಡ್ತಿದೆ. ಜಗತ್ತಿನ ನಾನಾ ಕಡೆಗಳಲ್ಲಿ ಕೋವಿಡ್ ರಣಕೇಕೆ ಹಾಕ್ತಿದೆ. ಜಗತ್ತಿನಾದ್ಯಂತ ಕೊರೊನಾ ಸೋಂಕಿತರನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಲಾಗ್ತಿದೆ. ಆದ್ರೆ ಚೀನಾದಲ್ಲಿ ಮಾತ್ರ ಕೋವಿಡ್ ಸೋಂಕಿತರಿಗೆ ಈಗ್ಲೂ ನರಕ ತೋರಿಸಲಾಗ್ತಿದೆ.