ಹೊಂದಾಣಿಕೆ ಮಾಡಿಕೊಳ್ಳದ ವಿರೋಧ ಪಕ್ಷದವರು: ಕುರ್ಚಿಗೆ ಮನವಿ ಮಾಡಿದ ಯತ್ನಾಳ್

Updated on: Aug 19, 2025 | 6:35 PM

ವಿಧಾನಸಭೆ ಸದನದಲ್ಲಿ ಆಸನದ ವ್ಯವಸ್ಥೆ ಬಗ್ಗೆ ಬಿಜೆಪಿ ಉಚ್ಛಾಟಿದ ಶಾಸಕ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಎಸ್ ಟಿ ಸೋಮಶೇಖರ್ ಶಿವರಾಮ ಹೆಬ್ಬಾರ್ ಸೀನಿಯರ್ ಇದ್ದೇವೆ. ನಾನು ಆರು ಬಾರಿ ಸೋಮಶೇಖರ್ ನಾಲ್ಕು ಬಾರಿ, ಇನ್ನು ಹೆಬ್ಬಾರ್ ನಾಲ್ಕು ಬಾರಿ ಗೆದ್ದಿದ್ದೇವೆ. ಹೀಗಾಗಿ ನಮಗೆ ಬೇರೆ ಆಸನ ವ್ಯವಸ್ಥೆ ಮಾಡಿ ಎಂದು ಸ್ಪೀಕರ್ ಯುಟಿ ಖಾದರ್ ಗೆ ಮನವಿ ಮಾಡಿದ್ದಾರೆ.

ಬೆಂಗಳೂರು, (ಆಗಸ್ಟ್ 19): ವಿಧಾನಸಭೆ ಸದನದಲ್ಲಿ ಆಸನದ ವ್ಯವಸ್ಥೆ ಬಗ್ಗೆ ಬಿಜೆಪಿ ಉಚ್ಛಾಟಿದ ಶಾಸಕ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಎಸ್ ಟಿ ಸೋಮಶೇಖರ್ ಶಿವರಾಮ ಹೆಬ್ಬಾರ್ ಸೀನಿಯರ್ ಇದ್ದೇವೆ. ನಾನು ಆರು ಬಾರಿ ಸೋಮಶೇಖರ್ ನಾಲ್ಕು ಬಾರಿ, ಇನ್ನು ಹೆಬ್ಬಾರ್ ನಾಲ್ಕು ಬಾರಿ ಗೆದ್ದಿದ್ದೇವೆ. ಹೀಗಾಗಿ ನಮಗೆ ಬೇರೆ ಆಸನ ವ್ಯವಸ್ಥೆ ಮಾಡಿ ಎಂದು ಸ್ಪೀಕರ್ ಯುಟಿ ಖಾದರ್ ಗೆ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಇರುವುದು 224 ಆದರೆ 25 ,26 ಆಸನದ ವ್ಯವಸ್ಥೆ ಬೋಗಸ್ ಅಂದಹಾಗೆ ಆಯ್ತು. ನಮಗೆ ನಾನ್ ಅಡ್ಜಸ್ಟ್ಮೆಂಟ್ ಆಪೋಜಿಶನ್ ಪಾರ್ಟಿ ಎಂದು ಆಸನವನ್ನ ಮುಂದಕ್ಕೆ ಕೊಡಿ ಅಂತ ಯತ್ನಾಳ್ ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿಪಕ್ಷ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More