ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ

ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ

ವಿವೇಕ ಬಿರಾದಾರ
|

Updated on:Dec 01, 2024 | 7:16 AM

ಡಿಸೆಂಬರ್ 2 ರಿಂದ 8, 2024 ರವರೆಗಿನ ವಾರದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಕ್ರೋಧಿ ಸಂವತ್ಸರ, ಮಾರ್ಗಶಿರ ಮಾಸದ ಈ ವಾರದಲ್ಲಿ ಮೇಷದಿಂದ ಮೀನ ಯಾವ ರಾಶಿಯವರಿಗೆ ಏನು ಫಲ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಮಾರ್ಗಶಿರ ಲಕ್ಷ್ಮಿ ಆಚರಣೆಯ ವಿವರಗಳೂ ಸೇರಿವೆ.

ಡಿಸೆಂಬರ್​ ಮೊದಲ ವಾರ ಇದಾಗಿದೆ. ಡಿಸೆಂಬರ್​ ಮೊದಲ ವಾರ, ಅಂದರೆ 02-12-2024 ರಿಂದ 08-12-2024 ರ ವಾರ ಭವಿಷ್ಯ. ಕ್ರೋಧಿ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ ಇದೆ. ಈ ವಾರದಲ್ಲಿ ಪಾಡ್ಯ, ಬಿದಿಗೆ, ಚೌತಿ, ಪಂಚಮಿ, ಷಷ್ಠಮಿ ತಿಥಿಗಳು ಈ ವಾರದಲ್ಲ ಬರುತ್ತವೆ. ಡಿಸೆಂಬರ್​ 4 ರಂದು ಮಾರ್ಗಶಿರ ಲಕ್ಷ್ಮಿ ಆಚರಣೆ ಮಾಡಲಾಗುತ್ತದೆ ಮಾಸದ ಕಡೆಯ ದಿನಕ್ಕೆ ಕಾರ್ತಿಕ ಮಾಸ ಕೂಡ ಕೊನೆಗೊಳ್ಳುತ್ತದೆ. ಮೇಷದಿಂದ ಶುರುವಾಗಿ 12 ರಾಶಿಗಳ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Dec 01, 2024 07:10 AM