ವಾರ ಭವಿಷ್ಯ: ಡಿಸೆಂಬರ್ 9 ರಿಂದ 15ರ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ

|

Updated on: Dec 08, 2024 | 6:56 AM

ಡಿಸೆಂಬರ್ 9 ರಿಂದ 15ರವರೆಗಿನ ವಾರದ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕ್ರೋಧಿ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸದಲ್ಲಿ ಗ್ರಹಗಳ ಸಂಚಾರ ಹೇಗಿದೆ ಎಂಬುದನ್ನು ವಿವರಿಸಲಾಗಿದೆ.ಮೇಷದಿಂದ ಮೀನ ರಾಶಿವರೆಗಿನ 12 ರಾಶಿಗಳಿಗೂ ವಾರದ ಭವಿಷ್ಯವನ್ನು ತಿಳಿಸಲಾಗಿದೆ. ಹೊಸ್ತಿಲ ಹುಣ್ಣಿಮೆಯ ಪ್ರಭಾವವನ್ನೂ ಸಹ ವಿವರಿಸಲಾಗಿದೆ.ಶುಭ ಮತ್ತು ಅಶುಭ ರಾಶಿಗಳನ್ನು ತಿಳಿದುಕೊಳ್ಳಿ.

ಡಿಸೆಂಬರ್​ ಮೊದಲ ವಾರ ಇದಾಗಿದೆ. ಡಿಸೆಂಬರ್​ ಮೊದಲ ವಾರ, ಅಂದರೆ 09-12-2024 ರಿಂದ 15-12-2024 ರ ವಾರ ಭವಿಷ್ಯ. ಕ್ರೋಧಿ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸದ ಈ ವಾರದಲ್ಲಿ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ? ಈ ವಾರದಲ್ಲಿ ಹೊಸ್ತಿಲ ಹುಣ್ಣಿಮೆ ಬರುತ್ತದೆ. ಮೇಷದಿಂದ ಶುರುವಾಗಿ 12 ರಾಶಿಗಳ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.