Weekly Horoscope: ಏಪ್ರಿಲ್ 14 ರಿಂದ 20 ರವರೆಗಿನ ವಾರ ಭವಿಷ್ಯ
ಏಪ್ರಿಲ್ 14 ರಿಂದ 20: ವಾರ ಭವಿಷ್ಯವು ದ್ವಾದಶ ರಾಶಿಗಳ ಫಲಾಫಲಗಳನ್ನು ಒಳಗೊಂಡಿದೆ. ಸೌರ ಯುಗಾದಿ, ರಥೋತ್ಸವಗಳು ಮತ್ತು ಸಂಕಷ್ಟ ಚತುರ್ಥಿ ಮುಂತಾದ ವಿಶೇಷ ದಿನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಪ್ರತಿ ರಾಶಿಯ ಅದೃಷ್ಟ ಸಂಖ್ಯೆ, ಶುಭ ದಿಕ್ಕುಗಳ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಏಪ್ರಿಲ್ 13: ಏಪ್ರಿಲ್ 14ರಿಂದ 20 ರವರೆಗಿನ ವಾರ ಭವಿಷ್ಯ ಈ ವಿಡಿಯೋದಲ್ಲಿ ನೀಡಲಾಗಿದೆ. ಈ ವಾರ ಸೌರ ಯುಗಾದಿ, ಹಂಪಿ ಚಕ್ರ ತೀರ್ಥ ಸೇರಿದಂತೆ ಹಲವು ರಥೋತ್ಸವಗಳು ನಡೆಯಲಿವೆ. ಸೂರ್ಯ ಭಗವಾನ್ ಮೇಷ ರಾಶಿಗೆ ಪ್ರವೇಶಿಸಲಿದೆ. ರಾಹು, ಬುಧ, ಶುಕ್ರ ಮತ್ತು ಶನಿ ಗ್ರಹಗಳು ಮೀನ ರಾಶಿಯಲ್ಲಿ, ಗುರು ವೃಷಭ ರಾಶಿಯಲ್ಲಿ, ಕುಜ ಕರ್ಕಾಟಕ ರಾಶಿಯಲ್ಲಿ ಮತ್ತು ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತವೆ. ಪ್ರತಿ ರಾಶಿಗಳ ಅದೃಷ್ಟ ಸಂಖ್ಯೆ, ಶುಭ ದಿಕ್ಕುಗಳ ಬಗ್ಗೆ ಗುರೂಜಿ ವಿವರಿಸಿದ್ದಾರೆ.
Follow Us
Latest Videos
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

