Weekly Horoscope: ಸೆಪ್ಟೆಂಬರ್ 16 ರಿಂದ 22ರ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ. ಸೆಪ್ಟೆಂಬರ್ 16 ರಿಂದ 22ರವರೆಗೆ ಗ್ರಹಗಳ ಸಂಚಾರ, ಭವಿಷ್ಯ ಏನು? ಗೋಚಾರ ಫಲಗಳೇನು? ಏನು ವಿಶೇಷವಿರುತ್ತದೆ? ಯಾವ ರೀತಿಯಾದ ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುವುದುನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ. ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 15 ರವರೆಗಿನ ರಾಶಿ ಫಲ ಹೇಗಿದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಈ ವಾರ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾಗಲಿದ್ದು ಇದರಿಂದ ಕೆಲವು ರಾಶಿಗಳಿಗೆ ಉತ್ತಮ ದಿನಗಳು ಬರಲಿವೆ. ಕ್ರೋದಿನಾಮ ಸಂವತ್ಸರ, ದಕ್ಷಿಣಾಯಣ, ಭದ್ರಪದ ಮಾಸ, ಶುಕ್ಲ, ಕೃಷ್ಣ ಪಕ್ಷ, ವರ್ಷ ಋತು, ಚಂದ್ರ ಗ್ರಹಣ ಸಂಭವಿಸುವ ಈ ವಾರದ ಭವಿಷ್ಯ ತಿಳಿದುಕೊಳ್ಳಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ