ಹೆಣ್ಣು ಮಕ್ಕಳು ರಾತ್ರಿ ವೇಳೆ ತಲೆ ಕೂದಲು ಬಾಚಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ
ಮನುಷ್ಯರ ಕೂದಲುಗಳಲ್ಲಿ ಪಾಪಗಳು ಅಡಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು, ಮಹಿಳೆಯರು ರಾತ್ರಿ ವೇಳೆ ತಲೆ ಕೂದಲು ಬಾಚುವುದರಿಂದಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
ಸಂಜೆ ಆಗುತ್ತಿದ್ದಂತೆ ಒಂದಷ್ಟು ಕೆಲಸಗಳನ್ನು ಮಾಡಬಾರದು ಎಂದು ನಮ್ಮ ಹಿರಿಯರು ನಮಗೆ ಹೇಳುತ್ತಾ ಬಂದಿದ್ದಾರೆ. ಅದರ ಹಿಂದೆ ವೈಜ್ಞಾನಿಕ ಕಾರಣವಿದ್ದರೂ ಆ ನಂಬಿಕೆಗಳಿಂದ ಅನುಕೂಲಗಳೇ ಆಗಿವೆ. ಮನುಷ್ಯರ ಕೂದಲುಗಳಲ್ಲಿ (Hair) ಪಾಪಗಳು ಅಡಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಇದೇ ಕಾರಣಕ್ಕಾಗಿಯೇ ದೇವರಿಗೆ ಮುಡಿ ಕೊಡುವ ಪದ್ಧತಿ ಇರೋದು. ನಮ್ಮ ಪಾಪಗಳನ್ನು ಹಿಡಿದಿಟ್ಟುಕೊಳ್ಳುವ ತಲೆ ಕೂದಲುಗಳನ್ನು ರಾತ್ರಿ ವೇಳೆ ಬಾಚಬಾರದು (Comb) ಎಂಬ ಮಾತಿದೆ.
ಸೂರ್ಯಾಸ್ತದ ನಂತರ ತಲೆ ಬಾಚಿಕೊಳ್ಳವುದು ತಪ್ಪು. ಕೆಟ್ಟ ಶಕ್ತಿಗಳು ದುಷ್ಟ ಶಕ್ತಿಗಳು ಆಕ್ರಮಿಸುತ್ತವೆ. ಉದ್ದನೆಯ ಕೂದಲನ್ನು ಹೊಂದಿರುವ ಮಹಿಳೆಯರಿಗೆ ದುಷ್ಟ ಶಕ್ತಿಗಳು ಬಹಳ ಸಮಸ್ಯೆಗಳನ್ನು ನೀಡುತ್ತವೆ. ತೊಂದರೆಗಳನ್ನು ಕೊಡುತ್ತವೆ ಎಂಬ ಮಾತಿದೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು, ಮಹಿಳೆಯರು ರಾತ್ರಿ ವೇಳೆ ತಲೆ ಕೂದಲು ಬಾಚುವುದರಿಂದಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ