WhatsApp Message: ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಡಿಲೀಟ್ ಆದ್ರೂ ನೋಡಬಹುದು!
ವಾಟ್ಸ್ಆ್ಯಪ್ ಮೂಲಕ ವಿವಿಧ ರೀತಿಯ ಸಂವಹನಕ್ಕೆ ಅನುವು ಮಾಡಿಕೊಡುವುದರಿಂದ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ಫೀಚರ್ಗಳನ್ನು ಅಪ್ಡೇಟ್ ಮೂಲಕ ಜನರಿಗೆ ನೀಡುತ್ತದೆ. ಆದರೆ ಜನರು ಬಯಸುವ ಕೆಲವೊಂದು ಆಯ್ಕೆಗಳನ್ನು ವಾಟ್ಸ್ಆ್ಯಪ್ ನೀಡುತ್ತಿಲ್ಲ. ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯ ಕಾರಣದಿಂದ ಕೆಲವು ಫೀಚರ್ಸ್ ಜನರಿಗೆ ದೊರೆಯುತ್ತಿಲ್ಲ.
ವಾಟ್ಸ್ಆ್ಯಪ್ ಹೆಸರನ್ನು ಇಂದು ಕೇಳದವರೇ ಇಲ್ಲ ಎನ್ನಬಹುದು. ಯಾಕೆಂದರೆ, ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್, ಇಂದು ಜಾಗತಿಕವಾಗಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅಲ್ಲದೆ, ವಾಟ್ಸ್ಆ್ಯಪ್ ಮೂಲಕ ವಿವಿಧ ರೀತಿಯ ಸಂವಹನಕ್ಕೆ ಅನುವು ಮಾಡಿಕೊಡುವುದರಿಂದ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ಫೀಚರ್ಗಳನ್ನು ಅಪ್ಡೇಟ್ ಮೂಲಕ ಜನರಿಗೆ ನೀಡುತ್ತದೆ. ಆದರೆ ಜನರು ಬಯಸುವ ಕೆಲವೊಂದು ಆಯ್ಕೆಗಳನ್ನು ವಾಟ್ಸ್ಆ್ಯಪ್ ನೀಡುತ್ತಿಲ್ಲ. ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯ ಕಾರಣದಿಂದ ಕೆಲವು ಫೀಚರ್ಸ್ ಜನರಿಗೆ ದೊರೆಯುತ್ತಿಲ್ಲ.
Latest Videos