ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು ಈ ಬಗ್ಗೆ ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗ್ಗೆ ಜನರಲ್ಲಿ ಆತಂಕವು ಮೂಡಿದೆ. ಅದರಲ್ಲೂ ಬೆಂಗಳೂರಿನಲ್ಲಿ 4ನೇ ಅಲೆಯ ಆಂತಕವು ಕಾಡುತ್ತಿದೆ. ಸರ್ಕಾರ ಈ ಬಾರಿ ಕೊರೊನಾದಿಂದ ದೂರೆ ಇರಬೇಕು ಮತ್ತು ಕೋವಿಡ್ ಕೇಸುಗಳು ಜಾಸ್ತಿಯಾಗುತ್ತಿವೆ. ಇದರ ನಡುವೆ ನಾಗರಿಕರು ಯಾವೆಲ್ಲ ಮುಜಾಗೃತ ಕ್ರಮಗಳನ್ನು ತೆಗದುಕೊಳ್ಳಬೇಕು ಎಂಬುದನ್ನು ಟಿವಿ9 ಕನ್ನಡ ಡಿಜಿಟಲ್ ಲೈವ್ ನಲ್ಲಿ ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಮಾತ್ರ ಯಾಕೆ ಕೋವಿಡ್ ಹೆಚ್ಚಾಗುತ್ತಿದೆ. ಇದಕ್ಕೆ ಮೂಲಕ ಕಾರನ ಏನು? ಸರ್ಕಾರ ಈ ಬಗ್ಗೆ ಯಾವ ಕ್ರಮವನ್ನು ಕೈಗೊಂಡಿದೆ, ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ ಎಂದು ಈ ಬಗ್ಗೆ ನಿಮ್ಮ ಟಿವಿ9 ಕನ್ನಡ ಡಿಜಿಟಲ್ ನಲ್ಲಿ ಚರ್ಚಿಸಲಾಗುವುದು.
ಕರ್ನಾಟಕದಲ್ಲಿ ಕೋವಿಡ್ ಹೆಚ್ಚಾಗಿದ್ದು, ಅದರಲ್ಲಿಯೂ ಬೆಂಗಳೂರಿನಲ್ಲಿ ಕೋವಿಡ್ ಕೇಸುಗಳು ಜಾಸ್ತಿಯಾಗುತ್ತಿವೆ. ಬೆಂಗಳೂರಿನಲ್ಲಿಯೇ ಯಾಕೆ ಹೀಗಾಗುತ್ತಿದೆ? ಈ ಬಾರಿ ನಾಗರಿಕರು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು? ಮಕ್ಕಳ ಬಗ್ಗೆ ಯಾವ ರೀತಿ ಕಾಳಜಿ ಮಾಡಬೇಕು ಎಂಬುದನ್ನು ಡಿಜಿಟಲ್ ಲೈವ್ ನಲ್ಲಿ ಚರ್ಚೆಸಲಾಗುವುದು.