ದೇವಾಲಯದ ಪಕ್ಕ ಮನೆ ಇದ್ದರೆ ಏನಾಗುತ್ತೆ? ಇದರಿಂದ ಎದುರಾಗುವ ಪರಿಣಾಮಗಳೇನು?
ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದ ಬಳಿ ಮನೆ ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ದೇವಸ್ಥಾನಗಳ ಬಳಿ ಮನೆ ಇರುವುದು ಶುಭವಲ್ಲ ಎನ್ನಲಾಗುತ್ತೆ. ಅದರಲ್ಲೂ ವಿಶೇಷವಾಗಿ ದುರ್ಗಾ ಅಥವಾ ಚಂಡಿ ದೇವಿಯಂತಹ ಉಗ್ರ ದೇವರ ದೇವಸ್ಥಾನದ ಬಳಿ ಮನೆ ಇರಬಾರದು ಎನ್ನಲಾಗುತ್ತದೆ.
ನಾವು ಒಂದು ಮನೆ ಕಟ್ಟುವಾಗ ಕೂಡಿಟ್ಟಿದ್ದು, ಬಚ್ಚಿಟ್ಟಿದನ್ನೆಲ್ಲ ಹಾಕಿ ಮನೆ ಕಟ್ಟುತ್ತೇವೆ. ಆದರೆ ಅದು ವಾಸ್ತು ಪ್ರಕಾರವಿಲ್ಲವೆಂದರೆ ನೆಮ್ಮದಿ, ಮನಃಶಾಂತಿ ಎಲ್ಲವೂ ಹೊರಟು ಹೋಗುತ್ತೆ. ಹೀಗಾಗಿ ವಾಸ್ತುಶಾಸ್ತ್ರ ಅತಿ ಮುಖ್ಯವೆಂದು ಅನೇಕರು ವಾದ ಮಾಡ್ತಾರೆ. ಆದರೆ ದೇವಾಲಯದ ಬಳಿ ಮನೆ ಇದ್ದರೆ ಏನಾಗುತ್ತೆ? ಇದರಿಂದ ಬಳ್ಳೇದಾಗುತ್ತಾ? ಕೆಟ್ಟದಾಗುತ್ತಾ? ಎಂಬ ಪ್ರಶ್ನೆಗಳು ನಿಮ್ಮಲಿದ್ದಾರೆ. ಈ ವಿಡಿಯೋ ನೋಡಿ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಈ ಬಗ್ಗೆ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ