Pahalgam Terrorist Attack: ಪಹಲ್ಗಾಮ್ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ದಾಳಿಯ ನಡುವೆಯೇ ಮಹಿಳೆಯೊಬ್ಬರು ಉಗ್ರನ ಫೋಟೊವನ್ನು ಕ್ಲಿಕ್ಕಿಸಿದ್ದಾರೆ. ನಮಗೆ ಉಗ್ರ ಪದೇ ಪದೇ ಕುರಾನ್ ಬಗ್ಗೆ ಮಾತನಾಡುತ್ತಿದ್ದ, ರಿಜಿಸ್ಟರ್ ಮಾಡದೇ ಅಮರನಾಥ್ ಯಾತ್ರೆಗೆ ಬನ್ನಿ ಎಂದು ಹೇಳಿದ್ದ. ನಿಮ್ಮೊಂದಿಗೆ ಹಿಮದೂಗಳು ಎಷ್ಟು ಮಂದಿ ಬಂದಿದ್ದಾರೆ ಎಂದು ಕೂಡ ಆತ ಕೇಳಿದ್ದ.ತಾನು ಕುರಾನ್ ಟೀಚರ್ ಎಂದು ಪರಿಚಯಿಸಿಕೊಂಡಿದ್ದ. ನಮ್ಮ ಜತೆ ಬಂದವರೆಲ್ಲಾ ಮುಸ್ಲಿಮರು ಎಂದು ಉಗ್ರನ ಬಳಿ ಸುಳ್ಳು ಹೇಳಿದ್ದಾಗಿ ಮಹಿಳೆ ಹೇಳಿದ್ದಾಳೆ.
ಶ್ರೀನಗರ, ಏಪ್ರಿಲ್ 25: ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ದಾಳಿಯ ನಡುವೆಯೇ ಮಹಿಳೆಯೊಬ್ಬರು ಉಗ್ರನ ಫೋಟೊವನ್ನು ಕ್ಲಿಕ್ಕಿಸಿದ್ದಾರೆ. ನಮಗೆ ಉಗ್ರ ಪದೇ ಪದೇ ಕುರಾನ್ ಬಗ್ಗೆ ಮಾತನಾಡುತ್ತಿದ್ದ, ರಿಜಿಸ್ಟರ್ ಮಾಡದೇ ಅಮರನಾಥ್ ಯಾತ್ರೆಗೆ ಬನ್ನಿ ಎಂದು ಹೇಳಿದ್ದ. ನಿಮ್ಮೊಂದಿಗೆ ಹಿಮದೂಗಳು ಎಷ್ಟು ಮಂದಿ ಬಂದಿದ್ದಾರೆ ಎಂದು ಕೂಡ ಆತ ಕೇಳಿದ್ದ.ತಾನು ಕುರಾನ್ ಟೀಚರ್ ಎಂದು ಪರಿಚಯಿಸಿಕೊಂಡಿದ್ದ. ನಮ್ಮ ಜತೆ ಬಂದವರೆಲ್ಲಾ ಮುಸ್ಲಿಮರು ಎಂದು ಉಗ್ರನ ಬಳಿ ಸುಳ್ಳು ಹೇಳಿದ್ದಾಗಿ ಮಹಿಳೆ ಹೇಳಿದ್ದಾಳೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗರಂ!

