ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ 60 ಪೀಟ್ ಆಳದ ಎರಡು ಬಾವಿ ತೋಡಿ ಭೂಮಿಯಿಂದ ಜಲ ಉಕ್ಕಿಸಿದ್ದಾಳೆ. ಲಾಕ್ ಡೌನ್ನಲ್ಲಿ ಕಾಲಿ ಕೂರುವ ಬದಲು ನೀರಿನ ದಾಹ ತೀರಿಸಲು ಒಂದು ಬಾವಿ ತೋಡಿದ ಗೌರಿ ಎಂಬ ಮಹಿಳೆಯ ಯಶೋಗಾಥೆ ಇಲ್ಲಿದೆ ನೋಡಿ..