ನೋಟಿಸ್ ಕೊಡಲು ಹೋಗಿದ್ದ ಕೋರ್ಟ್ ಅಮಿನ್ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

Updated on: Sep 07, 2025 | 4:58 PM

ಮಂಡ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದೆ, ನೋಟಿಸ್ ನೀಡಲು ಮನೆಗೆ ಬಂದ ಕೋರ್ಟ್ ಅಮೀನ್ ಕಣ್ಣಿಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮಳೆನಹಳ್ಳಿ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಅಪಘಾತ ಪ್ರಕರಣದ ಸಂಬಂಧ ನೋಟಿಸ್ ಕೊಡಲು ಹೋಗಿದ್ದ ಕೆ.ಆರ್.ಪೇಟೆ ಪಟ್ಟಣ ಸಿವಿಲ್‌ ಕೋರ್ಟ್ ಅಮಿನ್ ಶಂಕರೇಗೌಡ ಎನ್ನುವರಿಗೆ ಸಾಕಮ್ಮ ಎನ್ನುವ ಮಹಿಳೆ ಖಾರದಪುಡಿ ಎಚರಿದ್ದಾಳೆ.

ಮಂಡ್ಯ, (ಸೆಪ್ಟೆಂಬರ್ 07): ಮಂಡ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದೆ, ನೋಟಿಸ್ ನೀಡಲು ಮನೆಗೆ ಬಂದ ಕೋರ್ಟ್ ಅಮೀನ್ ಕಣ್ಣಿಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮಳೆನಹಳ್ಳಿ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಅಪಘಾತ ಪ್ರಕರಣದ ಸಂಬಂಧ ನೋಟಿಸ್ ಕೊಡಲು ಹೋಗಿದ್ದ ಕೆ.ಆರ್.ಪೇಟೆ ಪಟ್ಟಣ ಸಿವಿಲ್‌ ಕೋರ್ಟ್ ಅಮಿನ್ ಶಂಕರೇಗೌಡ ಎನ್ನುವರಿಗೆ ಸಾಕಮ್ಮ ಎನ್ನುವ ಮಹಿಳೆ ಖಾರದಪುಡಿ ಎಚರಿದ್ದಾಳೆ.

ಕ್ಕಮಗಳೂರಿನಲ್ಲಿ ನಡೆದ ಅಪಘಾತ ಪ್ರಕರಣ ಸಂಬಂಧ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಚಿ ಕೋರ್ಟ್ ಅಮಿನ್ ಶಂಕರೇಗೌಡ, ವಾಹನ ಮಾಲೀಕನ ಜೊತೆ ನೇರವಾಗಿ ಮಹಿಳೆಯ ಮನೆಗೆ ಹೋಗಿದ್ದರು. ಆ ವೇಳೆ ಮಹಿಳೆ ಖಾರದಪುಡಿ ಎರಚಿದ್ದಾಳೆ. ಸದ್ಯ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಖಾರದ ಪುಡಿ ಎರಚುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.