ಯಶ್ ನನ್ನ ಗೆಳೆಯ, ಪಾತ್ರ ಇದ್ದರೆ ಖಂಡಿತ ಕರೆಯುತ್ತಾರೆ: ಅಶೋಕ್

Updated on: Dec 09, 2025 | 7:35 PM

Yash movie: ಯಶ್ ಅವರ ಗೆಳೆಯನ ಪಾತ್ರದಲ್ಲಿ ನಟಿಸಿರುವ ಅಶೋಕ್ ಅವರು ಇದೀಗ ‘ಆದಿಲಕ್ಷ್ಮಿ ಪುರಾಣ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಯಶ್ ಅವರ ಬಗ್ಗೆ ಮಾತನಾಡಿರುವ ಅಶೋಕ್, ಯಶ್ ಅವರಿಗೆ ಇತ್ತೀಚೆಗೆ ಕರೆ ಮಾಡಿಲ್ಲ, ‘ಟಾಕ್ಸಿಕ್’ನಲ್ಲಿ ನನಗೆ ಒಪ್ಪುವ ಪಾತ್ರ ಇದ್ದಿದ್ದರೆ ಖಂಡಿತ ಅವರು ಕರೆ ಮಾಡಿರುತ್ತಿದ್ದರು. ಸಣ್ಣ ಪಾತ್ರವಾದರೂ ಯಶ್ ಅವರಿಗಾಗಿ ನಾನು ಮಾಡಲು ತಯಾರಿದ್ದೇನೆ’ ಎಂದಿದ್ದಾರೆ.

ಯಶ್ (Yash) ಅವರೊಟ್ಟಿಗೆ ಅವರ ಗೆಳೆಯನ ಪಾತ್ರದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ಅಶೋಕ್, ನಿಜ ಜೀವನದಲ್ಲಿಯೂ ಯಶ್ ಅವರಿಗೆ ಗೆಳೆಯರಾಗಿದ್ದಾರೆ. ‘ರಾಮಾಚಾರಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಯಶ್ ಅವರ ಗೆಳೆಯನ ಪಾತ್ರದಲ್ಲಿ ನಟಿಸಿರುವ ಅಶೋಕ್ ಅವರು ಇದೀಗ ‘ಆದಿಲಕ್ಷ್ಮಿ ಪುರಾಣ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಯಶ್ ಅವರ ಬಗ್ಗೆ ಮಾತನಾಡಿರುವ ಅಶೋಕ್, ಯಶ್ ಅವರಿಗೆ ಇತ್ತೀಚೆಗೆ ಕರೆ ಮಾಡಿಲ್ಲ, ‘ಟಾಕ್ಸಿಕ್’ನಲ್ಲಿ ನನಗೆ ಒಪ್ಪುವ ಪಾತ್ರ ಇದ್ದಿದ್ದರೆ ಖಂಡಿತ ಅವರು ಕರೆ ಮಾಡಿರುತ್ತಿದ್ದರು. ಸಣ್ಣ ಪಾತ್ರವಾದರೂ ಯಶ್ ಅವರಿಗಾಗಿ ನಾನು ಮಾಡಲು ತಯಾರಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ